ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ଉଦାହରଣ : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.
ସମକକ୍ଷ : ಕರೆಯಿಸು, ಕರೆಸು
ଅନ୍ୟ ଭାଷାରେ ଅନୁବାଦ :हिन्दी
बुलाने का काम दूसरे से कराना।
ଅର୍ଥ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
ଉଦାହରଣ : ಹಾಲಿಗಾಗಿ ಹಾಲು ಮಾರುವವನನ್ನು ಕರೆಯಿಸಿದೆ.
ସମକକ୍ଷ : ಕರೆಯಿಸು, ಕೂಗಿಸು
कहने का काम दूसरे से कराना।
ସଂସ୍ଥାପନ କରନ୍ତୁ