ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕರೆ ଶବ୍ଦର ଅର୍ଥ ଏବଂ ଉଦାହରଣ ।

ಕರೆ   ನಾಮಪದ

ଅର୍ଥ : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ

ଉଦାହରଣ : ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.

ସମକକ୍ଷ : ಕಲಂಕ, ಕಲೆ, ಸುಟ್ಟ ಗುರುತು


ଅନ୍ୟ ଭାଷାରେ ଅନୁବାଦ :

किसी तल पर पड़ा हुआ चिह्न।

कई बार धोने के बाद भी इस कपड़े पर लगा धब्बा नहीं मिटा।
चटका, दाग, दाग़, धब्बा, निशान, पालि

A visible indication made on a surface.

Some previous reader had covered the pages with dozens of marks.
Paw prints were everywhere.
mark, print

ଅର୍ଥ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

ଉଦାହରଣ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

ସମକକ୍ଷ : ಅರಚು, ಅರಚುವಿಕೆ, ಆಕ್ರಂದನ, ಕರೆಯುವಿಕೆ, ಕೂಗು, ಕೂಗುವಿಕೆ


ଅନ୍ୟ ଭାଷାରେ ଅନୁବାଦ :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

ଅର୍ଥ : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ

ଉଦାହରଣ : ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.

ସମକକ୍ଷ : ಆಮಂತ್ರಣ, ಆಹ್ವಾನ, ಕರೆಯುವಿಕೆ


ଅନ୍ୟ ଭାଷାରେ ଅନୁବାଦ :

किसी कार्य में सम्मिलित होने के लिए किसी को आदरपूर्वक कहने या बुलाने की क्रिया।

शीलाजी के अभिमंत्रण पर ही मैंने इस कार्य में भाग लिया।
अभिमंत्रण, अभिमन्त्रण, आकारण, आवादन, आवाहन, आहवान, आहुति, आह्वान, केतन, तलब, निमंत्रण, निमन्त्रण, पुकार, बुलावा, बुलाहट, बुलौवा

A request (spoken or written) to participate or be present or take part in something.

An invitation to lunch.
She threw the invitation away.
invitation

ଅର୍ଥ : ಆಮಂತ್ರಣದ ಮೂಲಕ ಮಂಗಳಕರ ದಿನದಂದು ದಾನವನ್ನು ನೀಡುವರು

ଉଦାହରଣ : ಅವನು ಪಂಡಿತರನ್ನು ಆಹ್ವಾನಿಸಿ ನೂರು ರೂಗಳನ್ನು ನೀಡಿದ.

ସମକକ୍ଷ : ಅಮಂತ್ರಣ, ಆಹ್ವಾನ, ನಿಮಂತ್ರಣ


ଅନ୍ୟ ଭାଷାରେ ଅନୁବାଦ :

नेवतहारी द्वारा मांगलिक अवसरों आदि पर दिया जाने वाला धन आदि।

उसने पंडितजी को सौ रुपये न्योता दिये।
नेवता, न्योता

ଅର୍ଥ : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

ଉଦାହରଣ : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

ସମକକ୍ଷ : ಕರೆಯುವುದು, ಕೂಗು, ಕೂಗುವುದು


ଅନ୍ୟ ଭାଷାରେ ଅନୁବାଦ :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

ଅର୍ଥ : ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು

ଉଦାହରଣ : ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ.

ସମକକ୍ଷ : ಕಲೆ


ଅନ୍ୟ ଭାଷାରେ ଅନୁବାଦ :

किसी द्रव पदार्थ की छिटकी हुई बूँद।

मेरे कपड़े पर तेल का छींटा पड़ गया है।
छींट, छींटा

A small quantity of something moist or liquid.

A dab of paint.
A splatter of mud.
Just a splash of whiskey.
dab, splash, splatter

ಕರೆ   ಕ್ರಿಯಾಪದ

ଅର୍ଥ : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

ଉଦାହରଣ : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

ସମକକ୍ଷ : ಕೂಗು


ଅନ୍ୟ ଭାଷାରେ ଅନୁବାଦ :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

ଅର୍ଥ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

ଉଦାହରଣ : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

ସମକକ୍ଷ : ಕೂಗು, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


ଅନ୍ୟ ଭାଷାରେ ଅନୁବାଦ :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

ଅର୍ଥ : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು

ଉଦାହରଣ : ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.

ସମକକ୍ଷ : ತೆಗೆ


ଅନ୍ୟ ଭାଷାରେ ଅନୁବାଦ :

आग पर वस्तुएँ पकाकर तैयार करना।

आप पाँच मिनट रुकिए मैं अभी ही कुछ पूरियाँ उतारती हूँ।
उतारना

Prepare for eating by applying heat.

Cook me dinner, please.
Can you make me an omelette?.
Fix breakfast for the guests, please.
cook, fix, make, prepare, ready

ଅର୍ଥ : ಆಮಂತ್ರಣ ನೀಡುವುದು

ଉଦାହରଣ : ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.

ସମକକ୍ଷ : ಆಮಂತ್ರಣ ಕೊಡು, ಆಮಂತ್ರಣ ನೀಡು, ಆಮಂತ್ರಿಸು, ಆಹ್ವಾನ ಕೊಡು, ಆಹ್ವಾನ ನೀಡು, ಔತಣ ನೀಡು, ಕರೆನೀಡು


ଅନ୍ୟ ଭାଷାରେ ଅନୁବାଦ :

Request the participation or presence of.

The organizers invite submissions of papers for the conference.
call for, invite

ଅର୍ଥ : ಧ್ವನಿಯನ್ನು ಎತ್ತರಿಸಿ ಕೂಗುವುದು

ଉଦାହରଣ : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

ସମକକ୍ଷ : ಕೂಗು


ଅନ୍ୟ ଭାଷାରେ ଅନୁବାଦ :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

ଅର୍ଥ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

ଉଦାହରଣ : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

ସମକକ୍ଷ : ಕೂಗು


ଅନ୍ୟ ଭାଷାରେ ଅନୁବାଦ :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call