ଅର୍ଥ : ಪ್ರತಿಭಟನೆಯ ಅಥವಾ ವಿರೋಧದವನ್ನು ಸೂಚಿಸಲು ಹಾರಿಸುವ ಕಪ್ಪು ಬಾವುಟ
ଉଦାହରଣ :
ಒಬ್ಬ ರೈತನು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣಕ್ಕೆ ಕೃಷಿ ಮಂತ್ರಿಯ ಎದುರು ಕಪ್ಪು_ಧ್ವಜ ಹಿಡಿದು ಪ್ರತಿಭಟನೆ ಸೂಚಿಸಿದನು.
ସମକକ୍ଷ : ಕಪ್ಪು ಧ್ವಜ, ಕಪ್ಪು ಬಾವುಟ
ଅନ୍ୟ ଭାଷାରେ ଅନୁବାଦ :
काले रंग का ध्वज जो विरोध प्रदर्शन के लिए फहराया जाता है।
एक किसान ने अपना विरोध जताने के लिए कृषि मंत्री को काला झंडा दिखाया।Emblem usually consisting of a rectangular piece of cloth of distinctive design.
flag