ଅର୍ଥ : ಗೋಡೆ ಒಡೆದು ಕಳವು ಮಾಡುವುದು
ଉଦାହରଣ :
ಕಳ್ಳನು ರಾಮನ ಮನೆಗೆ ಕನ್ನ ಹಾಕಿ ಅವರ ಮನೆಯ ಸಾಮಾನುಗಳನ್ನೆಲ್ಲಾ ದೋಚಿಕೊಂಡು ಹೋಗಿದ್ದಾನೆ.
ସମକକ୍ଷ : ಗೋಡೆ ಒಡೆ, ಸರುಂಗ ಕೊರೆ
ଅନ୍ୟ ଭାଷାରେ ଅନୁବାଦ :
सेंध मारकर चोरी करना।
चौकीदार ने सेंधमार को उस समय पकड़ा जब वह सेंधमारी कर रहा था।