ଅର୍ଥ : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
ଉଦାହରଣ :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
ସମକକ୍ଷ : ಅಪಹರಿಸುವ, ಅಪಹರಿಸುವಂತ, ಅಪಹರಿಸುವಂತಹ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಕಳ್ಳತನ ಮಾಡುವ ಅಥವಾ ಕದಿಯುವಂತಹ
ଉଦାହରଣ :
ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.
ସମକକ୍ଷ : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ, ಅಪಹರಣ ಮಾಡುವಂತ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವಂತ, ಕದಿಯುವಂತಹ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ
ଅନ୍ୟ ଭାଷାରେ ଅନୁବାଦ :