ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಡಿಮೆ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಕಡಿಮೆ ಮಾಡು   ಕ್ರಿಯಾಪದ

ଅର୍ଥ : ಯಾವುದಾದರು ವಸ್ತು, ಅಂಕ ಮೊದಲಾದವುಗಳಲ್ಲಿ ಯಾವುದಾದರು ಅಂಶವನ್ನು ತೆಗೆಯುವುದು ಅಥವಾ ಕಡಿಮೆ ಮಾಡುವುದು

ଉଦାହରଣ : ಸರ್ಕಾರ ದೈನಿಕ ಅವಶ್ಯಕತೆಯ ವಸ್ತುಗಳ ಮೌಲ್ಯವನ್ನು ಕಡಿಮೆ ಮಾಡಿದೆ.

ସମକକ୍ଷ : ಕಡಿಮೆಗೊಳಿಸು


ଅନ୍ୟ ଭାଷାରେ ଅନୁବାଦ :

किसी वस्तु, अंक, आदि में से कोई अंश निकालना या कम करना।

सरकार ने दैनिक आवश्यकताओं की चीज़ों का मूल्य घटाया।
कम करना, कमी करना, घटाना, न्यून करना

ଅର୍ଥ : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ

ଉଦାହରଣ : ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.

ସମକକ୍ଷ : ಕಮ್ಮಿಮಾಡು, ತಗ್ಗಿಸು, ಬೀಳಿಸು


ଅନ୍ୟ ଭାଷାରେ ଅନୁବାଦ :

बल, महत्व आदि कम करना।

अम्बानी बन्धु के बीच हो रहे विवाद ने उनके शेयरों का भाव गिरा दिया है।
अवनत करना, गिराना, घटाना

ଅର୍ଥ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

ଉଦାହରଣ : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

ସମକକ୍ଷ : ಕಳೆ, ಕುಂದಿಸು, ಕುಗ್ಗಿಸು, ವಜಾ ಮಾಡು


ଅନ୍ୟ ଭାଷାରେ ଅନୁବାଦ :

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

ଅର୍ଥ : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

ଉଦାହରଣ : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

ସମକକ୍ଷ : ಕತ್ತರಿಸು, ಹಿಡಿ


ଅନ୍ୟ ଭାଷାରେ ଅନୁବାଦ :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

ଅର୍ଥ : ಹಡಗಿನ ಪಟದ ಉದ್ದಗಲವನ್ನು ಕಡಿಮೆ ಮಾಡುವ ಪ್ರಕ್ರಿಯೆ

ଉଦାହରଣ : ನಾವಿಕನು ಹಡಗಿನ ಪಟವನ್ನು ಕಡಿಮೆ ಮಾಡುತ್ತಿದ್ದಾನೆ


ଅନ୍ୟ ଭାଷାରେ ଅନୁବାଦ :

* पाल की लंबाई,चौड़ाई आदि को कम करना।

नाविक पाल को घटा रहा है।
कम करना, घटाना

Reduce (a sail) by taking in a reef.

reef