ଅର୍ଥ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
ଉଦାହରଣ :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
ସମକକ୍ଷ : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಮ್ಮಿ, ಸ್ವಲ್ಪ
ଅନ୍ୟ ଭାଷାରେ ଅନୁବାଦ :
Lack of an adequate quantity or number.
The inadequacy of unemployment benefits.ଅର୍ଥ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇರುವುದು
ଉଦାହରଣ :
ಮಕ್ಕಳಿಗೆ ಊಟದ ಕೊರತೆ ಇದೆ. ಸಭೆಯಲ್ಲಿ ಇನ್ನಷ್ಟು ಜನಕ್ಕೆ ಟೀ ಕಡಿಮೆ ಬಂತು.
ସମକକ୍ଷ : ಕೊರತೆ, ಸಾಕಾಗುವಷ್ಟು ಇಲ್ಲದಿರುವಿಕೆ
ଅନ୍ୟ ଭାଷାରେ ଅନୁବାଦ :
अपर्याप्त होने की अवस्था या भाव।
अपर्याप्तता के कारण इस साल सरकार को विदेशों से अनाज आयात करना पड़ा।Lack of an adequate quantity or number.
The inadequacy of unemployment benefits.ଅର୍ଥ : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು
ଉଦାହରଣ :
ನನಗೆ ಸ್ವಲ್ಪ ಹಣ ಬೇಕಾಗಿದೆ.
ଅନ୍ୟ ଭାଷାରେ ଅନୁବାଦ :