ଅର୍ଥ : (ಸಮುದ್ರ ಅಥವಾ ನದಿ) ತೀರದಲ್ಲಿ ಇರುವ ಸ್ಥಾನ
ଉଦାହରଣ :
ಭಾರಿ ಅಲೆಗಳ ಕಾರಣದಿಂದ ಸಮುದ್ರತೀರದ ಸಾಕಷ್ಟು ಹಳ್ಳಿಗಳು ನೀರುಪಾಲಾಗಿದೆ.
ସମକକ୍ଷ : ಕಡಲತಡಿಯಂತ, ಕಡಲತಡಿಯಂತಹ, ಸಮುದ್ರತೀರದ, ಸಮುದ್ರತೀರದಂತ, ಸಮುದ್ರತೀರದಂತಹ
ଅନ୍ୟ ଭାଷାରେ ଅନୁବାଦ :
Located on or near or bordering on a coast.
Coastal marshes.ଅର୍ଥ : ಸಮುದ್ರ ಅಥವಾ ಕಡಲಿಗೆ ಸಂಬಂಧಿಸಿದುದು
ଉଦାହରଣ :
ಸಮುದ್ರದ ಮೀನುಗಾರರಿಗೆ ನೀರಿಗಿಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಕಡಲಿನ ಉಬ್ಬರ ಹೆಚ್ಚಾಗುತ್ತಿದೆ
ସମକକ୍ଷ : ಕಡಲಿನ, ಸಮುದ್ರತೀರದ, ಸಮುದ್ರದ
ଅନ୍ୟ ଭାଷାରେ ଅନୁବାଦ :