ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಟ್ಟಿಸು ଶବ୍ଦର ଅର୍ଥ ଏବଂ ଉଦାହରଣ ।

ಕಟ್ಟಿಸು   ಕ್ರಿಯಾಪದ

ଅର୍ଥ : ಕಟ್ಟುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ಅವನು ತನ್ನ ತಂಗಿಯ ಹತ್ತಿರ ರಾಖಿಯನ್ನು ಕಟ್ಟಿಸಿಕೊಂಡನು.


ଅନ୍ୟ ଭାଷାରେ ଅନୁବାଦ :

बाँधने का काम दूसरे से करवाना।

उसने अपनी बहन से राखी बँधवाई।
बँधवाना, बंधवाना

ଅର୍ଥ : ಒಂದು ವ್ಯವಸ್ಥಯಲ್ಲಿ ನಿಶ್ಚಿಯ ಸಮಯದಲ್ಲಿ ಒಂದು ನಿಶ್ಚಯಿಸಿದ ಪ್ರಮಾಣದಲ್ಲಿ ಯಾವುದೇ ವಸ್ತು, ಧನ, ಮುಂತಾದವುಗಳ ಬದಲಾಗಿ ದೊರಕುವ ಪ್ರಕ್ರಿಯೆ

ଉଦାହରଣ : ನಾನು ಎರಡು ಕೇಜಿ ಸಿಹಿ ತಿಂಡಿಯನ್ನು ಕಟ್ಟಿಸಿದೆ.


ଅନ୍ୟ ଭାଷାରେ ଅନୁବାଦ :

ऐसी व्यवस्था करना जिसमें एक निश्चित समय पर एक निश्चित मात्रा में कोई वस्तु धन आदि के बदले प्राप्त हो।

मैंने दो किलो दूध बाँधा है।
बाँधना, बांधना

ଅର୍ଥ : ಕಟ್ಟಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ಅಜ್ಜನು ಮಕ್ಕಳ ಕೈಯಿಂದ ಮಾಲೆಯನ್ನು ಕಟ್ಟಿಸುತ್ತಿದ್ದಾರೆ.

ସମକକ୍ଷ : ಹೆಣೆಸು


ଅନ୍ୟ ଭାଷାରେ ଅନୁବାଦ :

गुथने का काम दूसरे से काराना।

दादा बच्चों से माला गुथवा रहे हैं।
गुँथवाना, गुथवाना

ଅର୍ଥ : ಮನೆ ಅಥವಾ ಗೋಡೆಯನ್ನು ಕಟ್ಟು

ଉଦାହରଣ : ರಾಯಪುರದಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಲಾಗುತ್ತಿದೆ.

ସମକକ୍ଷ : ಕಟ್ಟಲಾಗು, ಕಟ್ಟು, ನಿರ್ಮಿಸು


ଅନ୍ୟ ଭାଷାରେ ଅନୁବାଦ :

मकान या दीवार का बनना।

रायपुर में हमारा दो मंजिला घर उठ रहा है।
उठना, तैयार होना, बनना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make

ଅର୍ଥ : ಕಟ್ಟಡಗಳನ್ನು ಕಟ್ಟುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ಷಹಜಹಾನ್ ತಾಜಮಹಲ್ ನನ್ನು ಮೊಮತಾಜ್ ನ ನೆನಪಿಗಾಗಿ ಕಟ್ಟಿಸಿದ.

ସମକକ୍ଷ : ನಿರ್ಮಾಣ ಮಾಡಿಸು


ଅନ୍ୟ ଭାଷାରେ ଅନୁବାଦ :

बनाने का काम किसी और से करवाना।

शाहजहाँ ने ताजमहल को मुमताज की याद में बनवाया था।
तैयार करवाना, निर्माण करवाना, बनवाना, रचना करवाना, रचवाना

Order, supervise, or finance the construction of.

The government is building new schools in this state.
build