ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದನ್ನು ಕಟ್ಟಲಾಗಿದೆಯೋ
ଉଦାହରଣ : ರಾಜಚರಿತ ಮಾನಸದಲ್ಲಿ ತುಳಸಿದಾಸರು ದೋಹೆ-ಚೌಪದಿಗಳಲ್ಲಿ ಕಟ್ಟಿದ್ದಾರೆ.
ସମକକ୍ଷ : ಕಟ್ಟಿದ, ಕಟ್ಟಿದಂತ, ಬಿಗಿದ, ಬಿಗಿದಂತ, ಬಿಗಿದಂತಹ, ಸಿದ್ಧಗೊಳಿಸಿದ, ಸಿದ್ಧಗೊಳಿಸಿದಂತ, ಸಿದ್ಧಗೊಳಿಸಿದಂತಹ
ଅନ୍ୟ ଭାଷାରେ ଅନୁବାଦ :हिन्दी English
जो बँधा हुआ हो।
That is on a string.
ଅର୍ଥ : ನಾಲ್ಕು ಕಡೆಗಳಿಂದಲೂ ಚೆನ್ನಾಗಿ ಕಟ್ಟಿರುವಂತಹ ಅಥವಾ ಬಿಗಿದಿರುವಂತಹ
ଉଦାହରଣ : ಕಟ್ಟಿದ ಎತ್ತು ಹಗ್ಗವನ್ನು ಕಿತ್ತುಕೊಂಡು ಓಡಿಹೋಯಿತು.
ସମକକ୍ଷ : ಕಟ್ಟಿದ, ಕಟ್ಟಿದಂತ, ಬಿಗಿದ, ಬಿಗಿದಂತ, ಬಿಗಿದಂತಹ
चारों ओर से अच्छी तरह से कसकर बंधा हुआ या बाँधा गया।
Bound or secured closely.
ସଂସ୍ଥାପନ କରନ୍ତୁ