ଅର୍ଥ : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು
ଉଦାହରଣ :
ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.
ସମକକ୍ଷ : ಅಂತಿಮ, ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯ, ಕೊನೆಯದಾದ, ಕೊನೆಯದಾದಂತ, ಕೊನೆಯದಾದಂತಹ
ଅନ୍ୟ ଭାଷାରେ ଅନୁବାଦ :
Coming after all others in time or space or degree or being the only one remaining.
The last time I saw Paris.ଅର୍ଥ : ಕಡೆಯ ಹಂತ
ଉଦାହରଣ :
ಅವನ ಕಟ್ಟಕಡೆಯ ಪ್ರಯತ್ನಕ್ಕೆ ಫಲ ದೊರಕಿತು.
ସମକକ୍ଷ : ಅಂತಿಮ, ಅಂತಿಮವಾಗಿ, ಕಟ್ಟಕಡೆಗೆ, ಕೊನೆಯ, ಕೊನೆಯಲ್ಲಿ
ଅନ୍ୟ ଭାଷାରେ ଅନୁବାଦ :
अंतिम समय में।
अंततः वह अपने कार्य में सफ़ल हो ही गया।