ଅର୍ଥ : ಸಂತೋಷ ಮುಂತಾದ ಕ್ಷಣಗಳಲ್ಲಿ ಕಂಕುಳಲ್ಲಿ ಕೈ ಇಟ್ಟು ನಗಿಸುವುದು ಅಥವಾ ಹಾಸ್ಯ ಪ್ರವೃತ್ತಿಯನ್ನು ಕೆರಳಿಸುವುದು
ଉଦାହରଣ :
ನನಗೆ ನನ್ನ ಗೆಳೆಯ ಕಚಗುಳಿ ಇಟ್ಟು ನಗಿಸಿದ ಮಗುವಿಗೆ ಚಕ್ಕಳಗುಳಿ ಇಟ್ಟರೆ ಮಗು ಕೇಕೆ ಹಾಕಿ ನಗುತ್ತದೆ.
ସମକକ୍ଷ : ಕಿಕ್ಕಿಳಿ ಮಾಡುವಿಕೆ, ಚಕ್ಕಳಗುಳಿ, ಬುಳುಗುಟ್ಟಿಸುವಿಕೆ
ଅନ୍ୟ ଭାଷାରେ ଅନୁବାଦ :
A cutaneous sensation often resulting from light stroking.
tickle