ଅର୍ଥ : ಯಾವುದೋ ಒಂದರಲ್ಲಿ ಯಾವುದೇ ಪ್ರಕಾರ ಕಂಪನ ಅಥವಾ ಸ್ಪಂದನ ಇಲ್ಲದೆ ಇರುವುದು
ଉଦାହରଣ :
ಅವಳ ಶರೀರ ಸ್ಥಿರವಾಗಿತ್ತು.
ସମକକ୍ଷ : ಅಳುಗಾಡದ, ಸ್ಥಿರವಾಗಿರು, ಸ್ಪಂಧಿಸದ
ଅନ୍ୟ ଭାଷାରେ ଅନୁବାଦ :
Absolutely still.
Frozen with horror.ଅର୍ଥ : ಯಾವುದು ಕಂಪಿಸುವುದಿಲ್ಲವೋ ಅಥವಾ ಅಲ್ಲಾಡುವುದಿಲ್ಲವೋ
ଉଦାହରଣ :
ಅವನು ಕಂಪಿಸದ ಕಂಬದ ಮೇಲೆ ನೋಡುತ್ತಾ ಕುಳಿತುಕೊಂಡಿದ.
ସମକକ୍ଷ : ಅಲ್ಲಾಡದ, ಅಲ್ಲಾಡದಂತ, ಅಲ್ಲಾಡದಂತಹ, ಕಂಪನರಹಿತ, ಕಂಪನರಹಿತವಾದ, ಕಂಪನರಹಿತವಾದಂತ, ಕಂಪನರಹಿತವಾದಂತಹ, ಕಂಪಿಸದಂತ, ಕಂಪಿಸದಂತಹ
ଅନ୍ୟ ଭାଷାରେ ଅନୁବାଦ :