ଅର୍ଥ : ಋಣ ಅಥವಾ ಕೊಡತಕ್ಕ ಅಂಶವನ್ನು ಕಂತುಗಳ ಅವಧಿಯಲ್ಲಿ ತೀರಿಸುವಂತಹ ಅಥವಾ ಕೊಡುವಂತಹ ಅಥವಾ ಸಂದಾಯಮಾಡುವಂತಹದ್ದು
ଉଦାହରଣ :
ನಾನು ಈ ಖರ್ಚನ್ನು ಕಂತಿನ ಮೂಲಕ ಕೊಡುತ್ತೀನಿ
ସମକକ୍ଷ : ಕಿಸ್ತು, ನಿಶ್ಚಿತಪಡಿಸಿದ ಮೊತ್ತ, ಸ್ವಲ್ಪ ಸ್ವಲ್ಪ ಹಣವನ್ನು ನೀಡುವುದು
ଅନ୍ୟ ଭାଷାରେ ଅନୁବାଦ :
A payment of part of a debt. Usually paid at regular intervals.
installmentଅର୍ଥ : ಯಾವುದಾದರು ವಿಮಾ ಪಾಲಿಸಿಗಾಗಿ ಒಂದು ನಿಯಮಿತ ಸಮಯದಲ್ಲಿ ಕಟ್ಟುವಂತ ಹಣ
ଉଦାହରଣ :
ನಾನು ಈಗ ಭಾರತೀಯ ಜೀವನ ವಿಮಾ ನಿಗಮಕ್ಕೆ ಒಂದು ಕಂತನ್ನು ಕಟ್ಟಬೇಕು.
ଅନ୍ୟ ଭାଷାରେ ଅନୁବାଦ :
वह धनराशि जो किसी बीमा पालिसी के लिए एक नियमित समय पर किस्तों में भुगतानित की जाती है।
मुझे अभी भारतीय जीवन बीमा निगम की एक बीमा-किस्त भरनी है।