ଅର୍ଥ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
ଉଦାହରଣ :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
ସମକକ୍ଷ : ಕುರುಚಲು ಗಿಡ, ಗುಲ್ಮ, ಪೊದರು, ಪೊದೆ
ଅନ୍ୟ ଭାଷାରେ ଅନୁବାଦ :