ଅର୍ଥ : ಕಲ್ಲಿನ ಅಥವಾ ಲೋಹದ ಆ ಕಲ್ಲಿನ ಒರಳು ಅದರಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಲಾಗಿರುತ್ತದೆ
ଉଦାହରଣ :
ವೈದ್ಯನು ಒರಳುಕಲ್ಲಿನಲ್ಲಿ ಯಾವುದೋ ಔಷಧಿಯನ್ನು ಕುಟ್ಟುತ್ತಿದ್ದಾನೆ.ವಿಶೇಷ ಎಲೆಗಳನ್ನು ಕುಟ್ಟಿ ಔಷಧಿ ತಯಾರಿಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
A bowl-shaped vessel in which substances can be ground and mixed with a pestle.
mortarଅର୍ଥ : ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ
ଉଦାହରଣ :
ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
A bowl-shaped vessel in which substances can be ground and mixed with a pestle.
mortar