ଅର୍ଥ : ಯಾವುದಾದರೂ ಒಂದು ಸಂಗತಿಗೆ ಎಲ್ಲರೂ ಒಂದೇ ಅಭಿಪ್ರಾಯವನ್ನು ಸೂಚಿಸುವುದು
ଉଦାହରଣ :
ಅವರ ಆಯ್ಕೆಗೆ ಸರ್ವಾನುಮತ ದೊರೆತಿದೆ.
ସମକକ୍ଷ : ಏಕಾಭಿಪ್ರಾಯ, ಸರ್ವಾನುಮತ
ଅନ୍ୟ ଭାଷାରେ ଅନୁବାଦ :
ऐसी स्थिति जिसमें उपस्थित या संबद्ध सभी लोग किसी एक बात या विचार से सहमत हों।
सर्व सहमति से राम को इस संस्था का सचिव चुना गया।Everyone being of one mind.
unanimityଅର୍ଥ : ಒಂದೇ ಅಥವಾ ಏಕಾಭಿ ಮತ ಇಟ್ಟುಕೊಂಡಿರುವ
ଉଦାହରଣ :
ಈ ವಿಷಯದಲ್ಲಿ ಸಂಸ್ಥೆಯ ಎಲ್ಲಾ ಸದಸ್ಯರೆಲ್ಲರು ಒಮ್ಮತದಿಂದ ಒಪ್ಪಿರುವರು.
ଅନ୍ୟ ଭାଷାରେ ଅନୁବାଦ :