ଅର୍ଥ : ಇನ್ನೊಬ್ಬರ ಇಲ್ಲವೇ ಇತರರನ್ನು ಕೂಡಿಕೊಂಡು
ଉଦାହରଣ :
ಈ ಕೆಲಸವನ್ನು ನಾವೆಲ್ಲರು ಜೊತೆಗೂಡಿ ಮಾಡೋಣ.
ସମକକ୍ଷ : ಒಟ್ಟಿಗೆ, ಒಟ್ಟಿಗೇ, ಜೊತೆ ಜೊತೆಯಾಗಿ, ಜೊತೆ-ಜೊತೆಯಾಗಿ, ಜೊತೆಗೂಡಿ, ಜೊತೆಜೊತೆಯಾಗಿ, ಜೊತೆಯಲ್ಲಿ, ಜೊತೆಸೇರಿ, ಸೇರಿ
ଅନ୍ୟ ଭାଷାରେ ଅନୁବାଦ :
In each other's company.
We went to the movies together.ଅର୍ଥ : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರೊಡಗೂಡಿ ನಡೆಯುವ ರೀತಿ
ଉଦାହରଣ :
ಎಲ್ಲರೂ ಬಂದ್ ಕರೆನೀಡಲು ಒಟ್ಟಾಗಿ ಒಪ್ಪಿಕೊಂಡರು.
ସମକକ୍ଷ : ಎಲ್ಲರೂ ಸೇರಿ, ಒಗ್ಗಟ್ಟಾಗಿ, ಒಗ್ಗಟ್ಟಿನಿಂದ, ಒಗ್ಗಟ್ಟಿನೊಂದಿಗೆ, ಒಗ್ಗಟ್ಟಿನೊಡನೆ, ಒಟ್ಟುಗೂಡಿ, ಒಡಗೂಡಿ, ಒಮ್ಮತದಿಂದ, ಒಮ್ಮತದೊಡನೆ, ಸಾಮೂಹಿಕವಾಗಿ
ଅନ୍ୟ ଭାଷାରେ ଅନୁବାଦ :