ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಒಂದಾಗು ଶବ୍ଦର ଅର୍ଥ ଏବଂ ଉଦାହରଣ ।

ಒಂದಾಗು   ಕ್ರಿಯಾಪದ

ଅର୍ଥ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

ଉଦାହରଣ : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

ସମକକ୍ଷ : ಅಡಕಗೊಳ್ಳು, ಅಡಕವಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರು, ಸೇರ್ಪಡೆಯಾಗು


ଅନ୍ୟ ଭାଷାରେ ଅନୁବାଦ :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

ଅର୍ଥ : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

ଉଦାହରଣ : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

ସମକକ୍ଷ : ಕೂಡಿಸು, ಸೇರಿಸು


ଅନ୍ୟ ଭାଷାରେ ଅନୁବାଦ :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

ଅର୍ଥ : ಇಬ್ಬರು ವ್ಯಕ್ತಿಗಳ ಮನೋಭಾವ, ಅಭಿರುಚಿ, ಅಭಿಪ್ರಾಯಗಳು ಒಂದೇ ಆಗುವ ಪ್ರಕ್ರಿಯೆ

ଉଦାହରଣ : ಅವರಿಬ್ಬರ ಅಭಿರುಚಿಗಳು ಪರಸ್ಪರ ಮೇಳೈಸುತ್ತವೆ.

ସମକକ୍ଷ : ಐಕ್ಯಮತವಾಗು, ಒಂದುಗೂಡು, ಮೇಳೈಸು, ಸರಿ ಹೊಂದು, ಸರಿ ಹೋಗು, ಸರಿ-ಹೊಂದು, ಸರಿ-ಹೋಗು, ಸರಿಹೊಂದು, ಸರಿಹೋಗು


ଅନ୍ୟ ଭାଷାରେ ଅନୁବାଦ :

एक साथ प्रीतिपूर्वक रहना।

उन दोनों में बहुत मेल है।
एकता होना, मेल होना

ଅର୍ଥ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ

ଉଦାହରଣ : ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.

ସମକକ୍ଷ : ಸೇರು


ଅନ୍ୟ ଭାଷାରେ ଅନୁବାଦ :

सार्वजनिक उद्देश्य या कार्य के लिए मिलना।

देश की उन्नति के लिए हम सभी मिलें।
एक होना, मिलना, संबद्ध होना

Join for a common purpose or in a common action.

These forces combined with others.
combine