ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಏಕಾಂತವಾಸಿ ଶବ୍ଦର ଅର୍ଥ ଏବଂ ଉଦାହରଣ ।

ಏಕಾಂತವಾಸಿ   ನಾಮಪದ

ଅର୍ଥ : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು

ଉଦାହରଣ : ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.

ସମକକ୍ଷ : ಏಕಾಂಗಿ, ಏಕಾಂತಪ್ರಿಯ, ಒಬ್ಬೊಂಟಿಗ, ನಿಸ್ಸಂಗಿ, ವಿರಕ್ತ


ଅନ୍ୟ ଭାଷାରେ ଅନୁବାଦ :

चार प्रकार के संन्यासियों में से पहला जो अपने या अपने कुटुम्बियों के घर रहता है।

कुटीचक शिखा-सूत्र का त्याग नहीं करता है।
कुटीचक, पुत्रन्नाद

ಏಕಾಂತವಾಸಿ   ಗುಣವಾಚಕ

ଅର୍ଥ : ಏಕಾಂತದಲ್ಲಿ ಇರುವಂತಹ ಏಕಾಂತದಲ್ಲಿ ವಾಸಿಸುವಂತಹ

ଉଦାହରଣ : ಏಕಾಂತವಾಸಿಯಾದ ಋಷಿಯ ಕುಟೀರ ಆ ಬೆಟ್ಟದ ಮೇಲಿದೆ.

ସମକକ୍ଷ : ಏಕಾಂತ-ವಾಸಿ, ಏಕಾಂತ-ವಾಸಿಯಾದ, ಏಕಾಂತ-ವಾಸಿಯಾದಂತ, ಏಕಾಂತ-ವಾಸಿಯಾದಂತಹ, ಏಕಾಂತವಾಸಿಯಾದ, ಏಕಾಂತವಾಸಿಯಾದಂತ, ಏಕಾಂತವಾಸಿಯಾದಂತಹ


ଅନ୍ୟ ଭାଷାରେ ଅନୁବାଦ :

Characterized by or preferring solitude.

A lone wolf.
A lonely existence.
A man of a solitary disposition.
A solitary walk.
lone, lonely, solitary