ଅର୍ଥ : ಬಿಟ್ಟಂತಹ ಅಥವಾ ಎಸೆದಂತಹ
ଉଦାହରଣ :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
ସମକକ୍ଷ : ಎಸೆದಂತ, ಎಸೆದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಎಸೆಯಲಾದ ಅಥವಾ ಆಚೆ ಹಾಕಲಾದಂತಹ
ଉଦାହରଣ :
ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.
ସମକକ୍ଷ : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತಹ
ଅନ୍ୟ ଭାଷାରେ ଅନୁବାଦ :