ଅର୍ଥ : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು
ଉଦାହରଣ :
ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ
ଉଦାହରଣ :
ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.
ସମକକ୍ଷ : ತಾಂಬೂಲ, ವೀಳೆದೆಲೆ, ವೀಳೆಯದೆಲೆ, ವೀಳ್ಯದೆಲೆ
ଅନ୍ୟ ଭାଷାରେ ଅନୁବାଦ :
एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।
इस साल पान के पत्ते बढ़ नहीं रहे हैं।ଅର୍ଥ : ಇಸ್ಪೀಟಾಟಕ್ಕೆ ಬಳಸುವ 52 ಎಳೆಗಳು
ଉଦାହରଣ :
ಇಸ್ಪೀಟಿನ ಎಲೆಗಳು ಚದುರಿಹೋಗಿದೆ.
ଅନ୍ୟ ଭାଷାରେ ଅନୁବାଦ :
पत्ते की तरह का पर चौकोर कोई वस्तु जो अपने आप में पूर्ण हो।
उसने दवाई की दुकान से दवा का एक पत्ता खरीदा।ଅର୍ଥ : ಗಂಜೀಪ ಆಟದಲ್ಲಿ ದಪ್ಪ ಕಾಗದದ ಪ್ರತ್ಯೇಕ ತುಂಡು ಅಥವಾ ಭಾಗ
ଉଦାହରଣ :
ಗಂಜೀಪಿನ ಎಲೆ ಕಲಾತ್ಮಕವಾಗಿ ಮತ್ತು ದುಂಡಾಗಿ ಇರುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ
ଉଦାହରଣ :
ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.
ଅନ୍ୟ ଭାଷାରେ ଅନୁବାଦ :
Hinged or detachable flat section (as of a table or door).
leafଅର୍ଥ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು
ଉଦାହରଣ :
ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.
ଅନ୍ୟ ଭାଷାରେ ଅନୁବାଦ :