ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಎದೆ ଶବ୍ଦର ଅର୍ଥ ଏବଂ ଉଦାହରଣ ।

ಎದೆ   ನಾಮಪದ

ଅର୍ଥ : ಹೆಂಗಸಿನ ಮೊಲೆ

ଉଦାହରଣ : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ

ସମକକ୍ଷ : ಕುಚ, ಮೊಲೆ, ವಕ್ಷ, ಸ್ತನ


ଅନ୍ୟ ଭାଷାରେ ଅନୁବାଦ :

स्त्री का स्तन।

माँ बच्चे को अपने स्तन से दूध पिला रही है।
अस्तन, उरोज, गात, चूची, छाती, पयोधर, प्रलंब, प्रलम्ब, बोबा, वक्ष, शृंग, स्तन

Either of two soft fleshy milk-secreting glandular organs on the chest of a woman.

boob, bosom, breast, knocker, tit, titty

ଅର୍ଥ : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ଉଦାହରଣ : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

ସମକକ୍ଷ : ಆತ್ಮ, ಜೀವ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ


ଅନ୍ୟ ଭାଷାରେ ଅନୁବାଦ :

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

ଅର୍ଥ : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು

ଉଦାହରଣ : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು

ସମକକ୍ଷ : ಎದೆಗುಂಡಿಗೆ, ವಕ್ಷ, ವಕ್ಷ-ಸ್ಥಳ, ವಕ್ಷಸ್ಥಳ


ଅନ୍ୟ ଭାଷାରେ ଅନୁବାଦ :

शरीर का वह भाग जो पेट और गरदन के बीच स्थित होता है।

माँ ने रोते हुए बच्चे को अपनी छाती से लगा लिया।
अँकवार, अँकोर, अँकोरी, अँकौर, अंकोर, अंकोरी, अंकौर, अकोर, अकोरी, आगा, उर, छाती, वक्ष, वक्ष स्थल, वक्ष-स्थल, वक्षस्थल, वच्छ, वत्स, सीना

The part of the human torso between the neck and the diaphragm or the corresponding part in other vertebrates.

chest, pectus, thorax

ଅର୍ଥ : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು

ଉଦାହରଣ : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.

ସମକକ୍ଷ : ಕುಚ, ಮೊಲೆ, ವಕ್ಷ, ಸ್ತನ


ଅନ୍ୟ ଭାଷାରେ ଅନୁବାଦ :

किसी मादा का वह अंग जिसमें दूध रहता है।

माँ अपने स्तन का दूध बच्चे को पिलाती है।
गाय के स्तन को देखकर उसके दूध देने की क्षमता का पता लग जाता है।
अस्तन, आँग, कुच, चूची, बोबा, वाम, सारंग, स्तन

Either of two soft fleshy milk-secreting glandular organs on the chest of a woman.

boob, bosom, breast, knocker, tit, titty

ଅର୍ଥ : ಹೃದಯದ ಬಲಭಾಗದಲ್ಲಿರುವ ಚಿಕ್ಕ ಚೀಲ(ಕರಳು) ಇದರ ಕ್ರಿಯೆಯಿಂದ ಆಹಾರವನ್ನು ಜೀರ್ಣಿಸುತ್ತದೆಪಚನ ಮಾಡುತ್ತದೆ

ଉଦାହରଣ : ಉಲ್ಟ-ಪಲ್ಟ ತಿನ್ನುವುದರಿಂದ ಪಿತ್ತಾಶಯಕ್ಕೆ ಸಂಬಂಧಿಸಿದ ರೋಗ ಬರುತ್ತದೆಆಹಾರವನ್ನು ಸರಿಯಾದ ಕ್ರಮದಲ್ಲಿ ತಿನ್ನದೇ ಇರುವುದರಿಂದ ಪಿತ್ತಾಶಯಕ್ಕೆ ಸಂಬಂಧಿಸಿದ ರೋಗ ಬರುತ್ತದೆ.

ସମକକ୍ଷ : ಕಾಳಜ, ಯಕೃತ್ತು, ಹೃದಯ


ଅନ୍ୟ ଭାଷାରେ ଅନୁବାଦ :

पेट में दाहिनी ओर की वह थैली जिसकी क्रिया से भोजन पचता है।

उल्टा-सीधा खाने से यकृत संबंधी रोग हो सकते हैं।
करेजा, कलेजा, कालक, जिगर, यकृत, लिवर, लीवर