ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಎಣಿಕೆ ଶବ୍ଦର ଅର୍ଥ ଏବଂ ଉଦାହରଣ ।

ಎಣಿಕೆ   ನಾಮಪದ

ଅର୍ଥ : ಸಂಖ್ಯೆ ಅಥವಾ ಎಣಿಕೆಯ ಸೂಚಕ

ଉଦାହରଣ : ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.

ସମକକ୍ଷ : ಅಂಖ್ಯೆ, ಸಂಖ್ಯೆ


ଅନ୍ୟ ଭାଷାରେ ଅନୁବାଦ :

संख्या या गिनती का सूचक।

मुझे बाज़ार से केवल दो अदद सामान खरीदने हैं।
अदद, नग

Any division of quantity accepted as a standard of measurement or exchange.

The dollar is the United States unit of currency.
A unit of wheat is a bushel.
Change per unit volume.
unit, unit of measurement

ଅର୍ଥ : ಯಾವುದೇ ವಸ್ತು ಅಥವಾ ಸರಕನ್ನು ಎಣಿಸುವಿಕೆಯ ಕೆಲಸ

ଉଦାହରଣ : ಅವರ ಗಣನೆಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರೂ ಸೇರಿದ್ದಾರೆ. ಅವರ ಎಣಿಕೆ ತಪ್ಪಾಗಿದೆ.

ସମକକ୍ଷ : ಗಣತಿ, ಗಣನೆ, ಲೆಕ್ಕ


ଅନ୍ୟ ଭାଷାରେ ଅନୁବାଦ :

गिने जाने की क्रिया या भाव।

उनकी गणना बड़े-बड़े पंडितों में होती है।
अवगणन, गणन, गणना, गिनती, शुमार, संख्यान

ଅର୍ଥ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು

ଉଦାହରଣ : ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.

ସମକକ୍ଷ : ಅಂದಾಜು, ಗ್ರಹಣ


ଅନ୍ୟ ଭାଷାରେ ଅନୁବାଦ :

किसी आधार पर अनुमान लगाने का कार्य।

इन आँकड़ों का फिर से आकलन करना होगा।
आकलन

A judgment of the qualities of something or somebody.

Many factors are involved in any estimate of human life.
In my estimation the boy is innocent.
estimate, estimation

ଅର୍ଥ : ಒಳ್ಳೆಯದು-ಕೆಟ್ಟದು ಅಥವಾ ಹಾನಿ-ಲಾಭ ಮೊದಲಾದವುಗಳ ಗಣನೆ ಮಾಡಿ, ಅಧ್ಯಯನ ಪೂರ್ವಕವಾಗಿ ಮಾಡಿರುವ ಯೋಜನೆ

ଉଦାହରଣ : ಇದು ಸರ್ಕಾರದ ಲೆಕ್ಕವಾಗಿದೆ.

ସମକକ୍ଷ : ಗಣಿತ, ಲೆಕ್ಕ


ଅନ୍ୟ ଭାଷାରେ ଅନୁବାଦ :

अच्छे-बुरे या हानि-लाभ आदि की गणना करके, ध्यानपूर्वक बनाई गई योजना।

यह सरकार का अपना गणित है।
गणित, हिसाब

ଅର୍ଥ : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ

ଉଦାହରଣ : ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ

ସମକକ୍ଷ : ಅನಿಸಿಕೆ, ಅಭಿಪ್ರಾಯ, ಜನಮತ, ತೋಚಿಕೆ


ଅନ୍ୟ ଭାଷାରେ ଅନୁବାଦ :

किसी विषय आदि में प्रकट किया हुआ किसी का अपना विचार या सम्मति।

सभी के मत से यह काम ठीक हो रहा है।
अभिमत, इंदिया, इन्दिया, खयाल, ख़याल, ख़्याल, ख्याल, तजवीज, तजवीज़, मत, राय, विचार, सम्मति

A personal belief or judgment that is not founded on proof or certainty.

My opinion differs from yours.
I am not of your persuasion.
What are your thoughts on Haiti?.
opinion, persuasion, sentiment, thought, view

ଅର୍ଥ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು

ଉଦାହରଣ : ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.

ସମକକ୍ଷ : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಕಲ್ಪನೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ


ଅନ୍ୟ ଭାଷାରେ ଅନୁବାଦ :

चुनी हुई लकड़ियों आदि का वह ढेर जिस पर मुर्दा जलाते हैं।

आज के माहौल को देखते हुए ऐसा लगता है कि गाँधी जी की चिता के साथ ही आपसी सद्भाव, प्रेम, अहिंसा सब-कुछ जल कर राख हो गया।
अंतशय्या, अन्तशय्या, चिता, चित्या

Wood heaped for burning a dead body as a funeral rite.

funeral pyre, pyre

ଅର୍ଥ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

ଉଦାହରଣ : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

ସମକକ୍ଷ : ಅಳತೆ ಕೋಲು, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ


ଅନ୍ୟ ଭାଷାରେ ଅନୁବାଦ :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

ଅର୍ଥ : ಶೂನ್ಯದಿಂದ ಏರುತ್ತಾ ಹೋಗುವ ಅಂಕೆ ಸಂಖ್ಯೆಗಳ ಎಣಿಸುವಿಕೆ

ଉଦାହରଣ : ಶಾಲಾ ಶಿಕ್ಷಕಿಯರು ಮಕ್ಕಳ ಎಣಿಕೆ ಮಾಡುತ್ತಿದ್ದಾರೆ.

ସମକକ୍ଷ : ಎಣಿಸುವುದು, ಗಣನೆ, ಲೆಕ್ಕ


ଅନ୍ୟ ଭାଷାରେ ଅନୁବାଦ :

गिनकर या हिसाब लगाकर यह देखने की क्रिया कि कुल कितना हुआ है या है।

उसकी गणना गलत थी।
गणन, गणना, गणित, परिकलन, संख्यान, हिसाब

ಎಣಿಕೆ   ಕ್ರಿಯಾಪದ

ଅର୍ଥ : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು

ଉଦାହରଣ : ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.

ସମକକ୍ଷ : ಎಣಿಕೆ ಮಾಡು, ಎಣಿಸು, ಗಣನೆ, ಗಣನೆ ಮಾಡು


ଅନ୍ୟ ଭାଷାରେ ଅନୁବାଦ :

किसी वस्तु आदि की गिनती करना।

उसने सभा में उपस्थित सभी लोगों को गिना।
गिनती करना, गिनना, संख्या जानना

Determine the number or amount of.

Can you count the books on your shelf?.
Count your change.
count, enumerate, number, numerate