ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಊಹಿಸು ଶବ୍ଦର ଅର୍ଥ ଏବଂ ଉଦାହରଣ ।

ಊಹಿಸು   ಕ್ರಿಯಾಪದ

ଅର୍ଥ : ಮಾತು-ಕಥೆ, ವ್ಯವಹಾರ ಇತ್ಯಾದಿಗಳಲ್ಲಿ ಯಾವುದೇ ಅಭಿಪ್ರಾಯ ಅಥವಾ ಆಶಯವು ಬಹಳ ಅಸ್ಟಷ್ಟವಾಗಿ ಅಥವಾ ಮುಚ್ಚು ಮರೆಯ ರೀತಿಯಲ್ಲಿ ವ್ಯಕ್ತಪಡಿಸು

ଉଦାହରଣ : ಮೊದಲನೇ ಭೇಟಿಯಲ್ಲಿ ಅವರಂತೂ ತಮ್ಮ ವ್ಯಕ್ತಿತ್ವದ ಬಗೆಗೆ ಊಹೆ ಮಾಡಿದ್ದರು.

ସମକକ୍ଷ : ಊಹೆ ಮಾಡು


ଅନ୍ୟ ଭାଷାରେ ଅନୁବାଦ :

बात-चीत, व्यवहार आदि में कोई अभिप्राय या आशय बहुत ही अस्पष्ट या कुछ छिपे हुए रूप में लक्षित कराना।

उन्होंने तो पहले मिलन में ही अपने व्यक्तित्व का आभास दिया था।
आभास देना, झलकाना

ଅର୍ଥ : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ

ଉଦାହରଣ : ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.

ସମକକ୍ଷ : ಅಂದಾಜು ಮಾಡು, ಅನುಮಾನ ಪಡು, ಊಹೆ ಮಾಡು


ଅନ୍ୟ ଭାଷାରେ ଅନୁବାଦ :

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge

ଅର୍ଥ : ಅಂದಾಜು ಮಾಡುವ ಕ್ರಿಯೆ

ଉଦାହରଣ : ನೀವು ಸ್ವಲ್ಪ ಈ ಪೆನ್ನಿನ ಬೆಲೆಯನ್ನು ಅಂದಾಜು ಮಾಡಿ?

ସମକକ୍ଷ : ಅಂದಾಜು ಮಾಡಿ, ಅಂದಾಜು ಮಾಡು, ಊಹಿಸಿ, ಬೆಲೆ ಕಟ್ಟು


ଅନ୍ୟ ଭାଷାରେ ଅନୁବାଦ :

अंदाज़ा लगाना।

आप ज़रा इस पेन का मूल्य आँकिए?
आँकना, आंकना, कूतना

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge