ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಸುಕು ଶବ୍ଦର ଅର୍ଥ ଏବଂ ଉଦାହରଣ ।

ಉಸುಕು   ನಾಮಪದ

ଅର୍ଥ : ಮಣ್ಣು, ಉಸುಕು, ಮರಳು ಮೊದಲಾದವುಗಳ ಪುಡಿ ಅದು ಪ್ರಾಯಶಃ ಪೃಥ್ವಿಯ ಮೇಲ್ಬಾಗದಲ್ಲಿ ಸಿಗುವಂತಹದ್ದು

ଉଦାହରଣ : ಮಕ್ಕಳು ಒಬ್ಬರಿಗೊಬ್ಬರು ಮಣ್ಣನ್ನುಧೂಳನ್ನು ಎರಚ್ಚಾಡುತ್ತಿದ್ದಾರೆ.

ସମକକ୍ଷ : ಧೂಳಿ, ಧೂಳು, ಮಣ್ಣು


ଅନ୍ୟ ଭାଷାରେ ଅନୁବାଦ :

मिट्टी,बालू आदि का बहुत महीन चूर्ण जो प्रायः पृथ्वी के ऊपरी तल पर पाया जाता है।

बच्चे एक दूसरे के ऊपर धूल फेंक रहे हैं।
गर्द, ग़ुबार, गुबार, धुर्रा, धूर, धूल, धूलि, रज, रय, रेणु, रेणुका, रेनु, रेनुका

Fine powdery material such as dry earth or pollen that can be blown about in the air.

The furniture was covered with dust.
dust

ଅର୍ଥ : ಕಲ್ಲಿನ ಸಣ್ಣ ಚೂರು ಅಥವಾ ಮಣ್ಣಿನಲ್ಲಿ ಇರಬಹುದಾದ ಸಣ್ಣಾತಿ ಸಣ್ಣ ಕಣ

ଉଦାହରଣ : ನನ್ನ ಕಣ್ಣಿನಲ್ಲಿ ಹರಳು ಬಿದ್ದು ಕಣ್ಣಿನಲ್ಲಿ ನೀರು ಇಳಿಯುತ್ತಿದೆ. ಕೆರೆ ಕಟ್ಟೆ ಹೊಡೆದಾಗ ಉಸುಕು ತುಂಬಿದ ಚೀಲಗಳನ್ನು ಹಾಕಿ ನೀರು ನಿಲ್ಲಿಸುತ್ತಾರೆ.

ସମକକ୍ଷ : ಹರಳು


ଅନ୍ୟ ଭାଷାରେ ଅନୁବାଦ :

धूल या तिनके आदि का कण जो आँख में पड़कर पीड़ा देता है।

मेरी आँख में किरकिरी पड़ गयी है।
किरकिरी

ଅର୍ଥ : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ

ଉଦାହରଣ : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.

ସମକକ୍ଷ : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮರಳು, ಮಳಲು, ಮಳಲು ಗಾಡು, ಮಳಲು ದಿನ್ನೆ


ଅନ୍ୟ ଭାଷାରେ ଅନୁବାଦ :

पत्थर का वह बहुत ही महीन चूर्ण जो वर्षा के जल के साथ आकर नदियों के किनारे जम जाता या ऊसर ज़मीनों और रेगिस्तानों में भरा हुआ मिलता है।

रेगिस्तान में रेत के बड़े-बड़े टीले पाये जाते हैं।
बालुका, बालू, रेग, रेणु, रेणुका, रेत, रेता, रेती, रेनु, रेनुका, विशिका, सिकता

A loose material consisting of grains of rock or coral.

sand