ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉರಿಯುವ ଶବ୍ଦର ଅର୍ଥ ଏବଂ ଉଦାହରଣ ।

ಉರಿಯುವ   ಗುಣವಾಚಕ

ଅର୍ଥ : ಉರಿಯುವ ಅಥವಾ ಉರಿಯುವಂತಹ

ଉଦାହରଣ : ಸೋಡಿಯಂ ಉರಿಯುವ ರಾಸಾಯಿಕ.

ସମକକ୍ଷ : ಉರಿಯುವಂತ, ಉರಿಯುವಂತಹ, ದಹನವಾಗುಂತ, ದಹನವಾಗುವ, ದಹನವಾಗುವಂತ, ಸುಡುವಂತ, ಸುಡುವಂತಹ


ଅନ୍ୟ ଭାଷାରେ ଅନୁବାଦ :

जलने या जलाने वाला।

सोडियम दाहक रसायन है।
दाहक, दाहिक

Capable of catching fire spontaneously or causing fires or burning readily.

An incendiary agent.
Incendiary bombs.
incendiary

ଅର୍ଥ : ಪೂರ್ಣವಾಗಿ ಸ್ಪಷ್ಟವಾದ ಮತ್ತು ಪ್ರತ್ಯಕ್ಷವಾದ

ଉଦାହରଣ : ಅವರು ತಮ್ಮ ಮಾತಿಗೆ ಪುಷ್ಟಿಯನ್ನು ನೀಡುವುದಕ್ಕಾಗಿ ಒಂದು ಜ್ವಲಂತವಾದ ಉದಾಹರಣೆಯನ್ನು ನೀಡಿದರು.

ସମକକ୍ଷ : ಉರಿಯುವಂತ, ಉರಿಯುವಂತಹ, ಜ್ವಲಂತವಾದ, ಜ್ವಲಂತವಾದಂತ, ಜ್ವಲಂತವಾದಂತಹ, ಪ್ರಕಾಶಿಸಿದ, ಪ್ರಕಾಶಿಸಿದಂತ, ಪ್ರಕಾಶಿಸಿದಂತಹ, ಪ್ರಕಾಶಿಸುವ, ಪ್ರಕಾಶಿಸುವಂತ, ಪ್ರಕಾಶಿಸುವಂತಹ, ಪ್ರಜ್ವಲಿತವಾದ, ಪ್ರಜ್ವಲಿತವಾದಂತ, ಪ್ರಜ್ವಲಿತವಾದಂತಹ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ


ଅନ୍ୟ ଭାଷାରେ ଅନୁବାଦ :

बिल्कुल स्पष्ट और प्रत्यक्ष।

उसने अपनी बात की पुष्टि के लिए एक ज्वलंत उदाहरण पेश किया।
ज्वलंत, प्रज्वलित

ଅର୍ଥ : ಉರಿಯುವುದಕ್ಕೆ ಯೋಗ್ಯವಾದಂತಹ

ଉଦାହରଣ : ಇಲ್ಲಿ ಉರಿಯುವ ಸೌಧೆ ಸಿಗುವುದು ತುಂಬಾ ಕಷ್ಟ.

ସମକକ୍ଷ : ಉರಿಯುವಂತ, ಉರಿಯುವಂತಹ, ಉರುವಲು


ଅନ୍ୟ ଭାଷାରେ ଅନୁବାଦ :

जलाने योग्य।

यहाँ जलाऊ लकड़ी मिलना मुश्किल है।
जलाऊ