ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪ್ಪು ଶବ୍ଦର ଅର୍ଥ ଏବଂ ଉଦାହରଣ ।

ಉಪ್ಪು   ನಾಮಪದ

ଅର୍ଥ : ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ

ଉଦାହରଣ : ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು.

ସମକକ୍ଷ : ಲವಣ


ଅନ୍ୟ ଭାଷାରେ ଅନୁବାଦ :

नमकीन होने की अवस्था या लवण का भाव या धर्म।

समुद्र के पानी में नमकीनी बहुत अधिक होती है।
नमकीनी, लवणता, लावण्य

The relative proportion of salt in a solution.

brininess, salinity

ଅର୍ଥ : ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು

ଉଦାହରଣ : ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ.

ସମକକ୍ଷ : ಲವಣ


ଅନ୍ୟ ଭାଷାରେ ଅନୁବାଦ :

राजस्थान की साँभर झील से मिलने वाला नमक।

उसने बाजार से एक किलो साँभर खरीदा।
पृथ्वीज, रौमक, रौमलवण, वसुक, शाँभर, शांबर, शांभर, शाकंभरी, शाम्बर, शुभ्र, साँभर, सांबर, सांभर, साबर, साम्बर

White crystalline form of especially sodium chloride used to season and preserve food.

common salt, salt, table salt

ଅର୍ଥ : ಕ್ಷಾರವಿರುವ ಮೊಣ್ಣು ಮೈದಾನದಲ್ಲಿ ಕಾಣಸಿಗುವುದು

ଉଦାହରଣ : ಹಳ್ಳಿಯಲ್ಲಿ ಕೆಲವರು ಲವಣನ್ನು ಬಟ್ಟೆ ಒಗೆಯಲು ಬಳಸುತ್ತಾರೆ.

ସମକକ୍ଷ : ಲವಣ


ଅନ୍ୟ ଭାଷାରେ ଅନୁବାଦ :

खार मिली वह मिट्टी जो ऊसर मैदान में पायी जाती है।

ग्रामीण क्षेत्रों में कुछ लोग रेह का उपयोग कपड़े धोने के लिए करते हैं।
पांशुलवण, मिट्टी का फूल, मिट्टी-का-फूल, रेह, वसुक, सर्वगण

ଅର୍ଥ : ಕ್ಷಾರದೊಡನೆ ಆಮ್ಲವು ಒಂದು ಲೋಹ ಅಥವಾ ಲೋಹದಂಥ ರ್ಯಾಡಿಕಲ್ಲನ್ನು ಸ್ಥಳಾಂತರಿಸುವುದನ್ನು ಒಳಗೊಂಡಂತೆ, ರಾಸಾಯನಿಕ ಕ್ರಿಯೆಯುಂಟುಮಾಡುವುದರಿಂದ ರೂಪುಗೊಳ್ಳುವ ರಾಸಾಯನಿಕ ಸಂಯುಕ್ತ

ଉଦାହରଣ : ಸೋಡ ಒಂದು ಲವಣವಾಗಿದೆ.

ସମକକ୍ଷ : ಲವಣ


ଅନ୍ୟ ଭାଷାରେ ଅନୁବାଦ :

एक यौगिक जो अम्ल के हाइड्रोजन का धातु द्वारा प्रतिस्थापन होने पर बनता है।

सोडा एक लवण है।
लवण

A compound formed by replacing hydrogen in an acid by a metal (or a radical that acts like a metal).

salt

ଅର୍ଥ : ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ

ଉଦାହରଣ : ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು

ସମକକ୍ଷ : ಲವಣ


ଅନ୍ୟ ଭାଷାରେ ଅନୁବାଦ :

भोज्य पदार्थों में एक विशेष स्वाद उत्पन्न करने के लिए थोड़ी मात्रा में डाला जाने वाला एक क्षार पदार्थ।

नमक भोजन को स्वादिष्ट बना देता है।
नमक, नून, नोन, पटु, रामरस, लवण, लोन

White crystalline form of especially sodium chloride used to season and preserve food.

common salt, salt, table salt