ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪಾಸನೆ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಉಪಾಸನೆ ಮಾಡು   ಕ್ರಿಯಾಪದ

ଅର୍ଥ : ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ

ଉଦାହରଣ : ಹಳ್ಳಿಯ ಜನರು ನವರಾತ್ರಿಯ ದಿನಗಳಲ್ಲಿ ರಾತ್ರಿ ಪೂರ್ತಿ ದೇವಿಯ ಆರಾಧನೆ ಮಾಡುವರು.

ସମକକ୍ଷ : ಆರಾಧನೆ ಮಾಡು, ಆರಾಧಿಸು, ಔಪಾಸನೆ ಮಾಡು, ಪೂಜೆ ಮಾಡು


ଅନ୍ୟ ଭାଷାରେ ଅନୁବାଦ :

आराधना या उपासना करना।

गाँव के लोग नवरात्रि के दिनों में रात भर देवी सेते हैं।
सेना

Show devotion to (a deity).

Catholic Christians worship Jesus Christ on the cross.
worship

ଅର୍ଥ : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

ଉଦାହରଣ : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

ସମକକ୍ଷ : ಔಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು, ಮೊರೆಯಿಡು


ଅନ୍ୟ ଭାଷାରେ ଅନୁବାଦ :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना

ଅର୍ଥ : ದೇವರೆಂದು ನಂಬಿಕೊಂಡ ಸಾಕಾರ ಪರಿಕಲ್ಪನೆಯನ್ನು ಶ್ರದ್ಧೆ, ಗೌರವ ಭಕ್ತಿಯೊಂದಿಗೆ ತಮ್ಮದೇ ರೀತಿಯಲ್ಲಿ ಸೇವೆಮಾಡುವ ಪ್ರಕ್ರಿಯೆ

ଉଦାହରଣ : ಶ್ರೀರಾಮನು ಯಾವಾಗಲು ಸದಾಶಿವನನ್ನು ಪೂಜಿಸುತ್ತಿದ್ದನು.

ସମକକ୍ଷ : ಅರ್ಚಿಸು, ಆರಾಧನೆ ಮಾಡು, ಆರಾಧನೆ-ಮಾಡು, ಆರಾಧನೆಮಾಡು, ಆರಾಧಿಸು, ಉಪಾಸನೆ-ಮಾಡು, ಉಪಾಸನೆಮಾಡು, ಉಪಾಸಿಸು, ಪೂಜಿಸು, ಪೂಜೆ ಮಾಡು, ಪೂಜೆ-ಮಾಡು, ಪೂಜೆಮಾಡು


ଅନ୍ୟ ଭାଷାରେ ଅନୁବାଦ :

देवी-देवताओं को प्रसन्न करने के लिए श्रद्धा, सम्मान, विनय आदि प्रकट करना।

संत लोग हमेशा भगवान की पूजा करते हैं।
अरचना, अराधना, अर्चना करना, अवराधना, आराधना करना, उपासना करना, पूजना, पूजा करना

Show devotion to (a deity).

Catholic Christians worship Jesus Christ on the cross.
worship

ଅର୍ଥ : ಪೂಜೆ ಮಾಡುವ ಪ್ರಕ್ರಿಯೆ

ଉଦାହରଣ : ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.

ସମକକ୍ଷ : ಆರಾದಿಸು, ಪೂಜಿಸು, ಪೂಜೆ ಮಾಡು


ଅନ୍ୟ ଭାଷାରେ ଅନୁବାଦ :

पूजा जाना।

सावन में शंकर भगवान खूब पुजते हैं।
पुजना

ଅର୍ଥ : ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು

ଉଦାହରଣ : ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ.

ସମକକ୍ଷ : ಆರಾದಿಸು, ಪೂಜಿಸು, ಸೇವೆ ಮಾಡು ಔಪಾಸನೆ ಮಾಡು


ଅନ୍ୟ ଭାଷାରେ ଅନୁବାଦ :

भक्ति अथवा श्रद्धा सहित किसी की सेवा करना।

मैं अपने गुरुजी को पूजती हूँ।
पूजना

Attend religious services.

They worship in the traditional manner.
worship