ଅର୍ଥ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ଉଦାହରଣ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
ସମକକ୍ଷ : ಅನುಸರಿಸುವುದು, ಗುರಿ, ದಣಿವು, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
ଉଦାହରଣ :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
ସମକକ୍ଷ : ಬಗೆ, ಮಾರ್ಗ, ರೀತಿ, ಸಾಧನ
ଅନ୍ୟ ଭାଷାରେ ଅନୁବାଦ :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।ଅର୍ଥ : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ
ଉଦାହରଣ :
ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.
ଅନ୍ୟ ଭାଷାରେ ଅନୁବାଦ :