ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪವಿಭಾಗ ଶବ୍ଦର ଅର୍ଥ ଏବଂ ଉଦାହରଣ ।

ಉಪವಿಭಾಗ   ನಾಮಪದ

ଅର୍ଥ : ಯಾವುದೂ ವಿಭಾಗದ ಒಳಗಿರುವ ಒಂದು ಚಿಕ್ಕ ವಿಭಾಗ

ଉଦାହରଣ : ಆಸ್ಪತ್ರೆಯಲ್ಲಿ ಹಲವಾರು ಉಪ ವಿಭಾಗಗಳು ಇರುವುದು

ସମକକ୍ଷ : ಅನುಭಾಗ, ಉಪ-ವಿಭಾಗ


ଅନ୍ୟ ଭାଷାରେ ଅନୁବାଦ :

किसी विभाग के अंतर्गत कोई छोटा विभाग।

अस्पताल में कई उप-विभाग होते हैं।
अनुभाग, उप-विभाग, उपविभाग, सेक्शन, सैक्शन

A distinct region or subdivision of a territorial or political area or community or group of people.

No section of the nation is more ardent than the South.
There are three synagogues in the Jewish section.
section

ଅର୍ଥ : ನಿಯಮಾವಳಿ, ವಿಧಾನ, ಸಂವಿಧಾನ ಮುಂತಾದವುಗಳ ವಿಶೇಷ ಅಂಗವು ಯಾವುದಾದರೂ ಒಂದು ವಿಶೇಷ ವಿವೇಚನೆಯನ್ನು ಹೊಂದಿರುತ್ತದೆ

ଉଦାହରଣ : ಸಂವಿಧಾನದ ವಿಭಾಗ ಒಂಬತ್ತರ ಉಪವಿಭಾಗ ನಾಲ್ಕನ್ನು ಬದಲಾಯಿಸಲು ಸಾಧ್ಯವಿಲ್ಲ

ସମକକ୍ଷ : ಪುನರ್ವಿಭಜನೆ


ଅନ୍ୟ ଭାଷାରେ ଅନୁବାଦ :

नियमावली,विधान,संविदा,आदि का कोई एक विशिष्ट अंग,जिसमें किसी एक विषय का विवेचन होता है।

संविधान की धारा नौ की उपधारा चार को बदला नहीं जा सकता है।
अनुच्छेद, उपधारा

ଅର୍ଥ : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ

ଉଦାହରଣ : ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ସମକକ୍ଷ : ಉಪಕ್ಷೇತ್ರ, ಉಪಭಾಗ


ଅନ୍ୟ ଭାଷାରେ ଅନୁବାଦ :

मुख्य क्षेत्र से संबंधित उससे छोटा क्षेत्र।

आंशी राष्ट्रीय उद्यान सह्याद्री उपक्षेत्र में है।
उपक्षेत्र, उपभाग

An area composed of subdivided lots.

subdivision

ଅର୍ଥ : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

ଉଦାହରଣ : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

ସମକକ୍ଷ : ಅವಯವ, ಘಟಕ, ವಿಭಾಗ, ಶಾಖೆ


ଅନ୍ୟ ଭାଷାରେ ଅନୁବାଦ :

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक

ଅର୍ଥ : ವಿಭಾಗದಲ್ಲಿ ಅಂರ್ತಗತವಾದ ಚಿಕ್ಕ ವಿಭಾಗ

ଉଦାହରଣ : ಅತಿ ಹೆಚ್ಚಿನ ಕೆಲಸವನ್ನು ಪರಿಗಣಿಸಿ ಆ ವಿಭಾಗವನ್ನು ಎರಡು ಉಪವಿಭಾಗಗಳಾಗಿ ಮಾಡಿ ಹಂಚಲಾಯಿತು.


ଅନ୍ୟ ଭାଷାରେ ଅନୁବାଦ :

किसी उप-विभाग के अंतर्गत कोई छोटा विभाग।

कामों की अधिकता को देखते हुए इस उप-विभाग को दो उप-अनुभागों में बाँटा गया है।
उप-अनुभाग, उपअनुभाग