ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪನ್ಯಾಸ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಉಪನ್ಯಾಸ ಮಾಡು   ಕ್ರಿಯಾಪದ

ଅର୍ଥ : ಯಾವುದೋ ವಿಷಯ ಮೇಲೆ ಕೆಲವು ಮಾತನ್ನು ಆಡುವ ಪ್ರಕ್ರಿಯೆ

ଉଦାହରଣ : ಶಾಲೆಯಲ್ಲಿ ಇಂದು ಗುರುಗಳು ಹಿಂದೂ ಸಂಸ್ಕೃತಿಯ ಬಗೆಗೆ ಉಪನ್ಯಾಸ ನೀಡಿದರು.

ସମକକ୍ଷ : ಉಪನ್ಯಾಸ ನೀಡು, ಭಾಷಣ ಮಾಡು


ଅନ୍ୟ ଭାଷାରେ ଅନୁବାଦ :

किसी विषय के ऊपर कुछ कहना।

आज आचार्यजी ने हिन्दू संस्कृति के ऊपर अपना वक्तव्य दिया।
वक्तव्य देना

ଅର୍ଥ : ಸಭೆ ಮತ್ತಿತರ ಜನಸಮೂಹವನ್ನು ಕೇಳುಗರಾಗಿ ಪರಿಗಣಿಸಿ ಮಾತಾಡುವ ಪ್ರಕ್ರಿಯೆ

ଉଦାହରଣ : ಮುಖ್ಯ ಅತಿಥಿಗಳು ಈ ದಿನ ಸೊಗಸಾಗಿ ಭಾಷಣಮಾಡಿದರು.

ସମକକ୍ଷ : ಉಪನ್ಯಾಸ ಕೊಡು, ಉಪನ್ಯಾಸ-ಕೊಡು, ಉಪನ್ಯಾಸ-ಮಾಡು, ಉಪನ್ಯಾಸಕೊಡು, ಉಪನ್ಯಾಸಮಾಡು, ಪ್ರವಚನ ಕೊಡು, ಪ್ರವಚನ ಮಾಡು, ಪ್ರವಚನ-ಕೊಡು, ಪ್ರವಚನ-ಮಾಡು, ಪ್ರವಚನಕೊಡು, ಪ್ರವಚನಮಾಡು, ಭಾಷಣ ಕೊಡು, ಭಾಷಣ ಮಾಡು, ಭಾಷಣ-ಕೊಡು, ಭಾಷಣ-ಮಾಡು, ಭಾಷಣಕೊಡು, ಭಾಷಣಮಾಡು


ଅନ୍ୟ ଭାଷାରେ ଅନୁବାଦ :

सभा आदि में श्रोताओं के सामने किसी विषय पर अपने भाव व्यक्त करना।

मुख्य अतिथि ने अनुशासन के महत्व पर भाषण दिया।
बोलना, भाषण देना, वक्तव्य देना

Deliver (a speech, oration, or idea).

The commencement speaker presented a forceful speech that impressed the students.
deliver, present