ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉದ್ಯೋಗಶೀಲತೆ ଶବ୍ଦର ଅର୍ଥ ଏବଂ ଉଦାହରଣ ।

ಉದ್ಯೋಗಶೀಲತೆ   ನಾಮಪದ

ଅର୍ଥ : ಸದಾ ಚಟುವಟಿಕೆಯಿಂದ ಯಾವುದರಲ್ಲಾದರೂ ತೊಡಗಿಕೊಂಡಿರುವುದು

ଉଦାହରଣ : ಉತ್ಸಾಹಿಯು ಸದಾ ಕ್ರಿಯಾಶೀಲತೆಯನ್ನು ಕಾಪಾಡಿಕೊಳ್ಳುತ್ತಾನೆ.

ସମକକ୍ଷ : ಕ್ರಿಯಾಶೀಲತೆ


ଅନ୍ୟ ଭାଷାରେ ଅନୁବାଦ :

किसी की चाल-ढाल या उसके द्वारा किए जाने वाले कार्य।

आपको अपने पुत्र की गतिविधियों पर ध्यान रखना चाहिए।
कार्य कलाप, कार्य-कलाप, कार्यकलाप, क्रिया कलाप, क्रिया-कलाप, क्रियाकलाप, गतिविधि, हरकत

Any specific behavior.

They avoided all recreational activity.
activity

ଅର୍ଥ : ಸಕ್ರಿಯವಾಗಿ ಚುರುಕಾಗಿರುವಿಕೆ ಅಥವಾ ಸದಾ ಯಾವುದಾದರೂ ಕೆಲಸದಲ್ಲಿ ನಿರತವಾಗಿರುವಿಕೆ

ଉଦାହରଣ : ರಾಜಕಾರಣದಲ್ಲಿ ಭ್ರಷ್ಟಾಚಾರದ ಕ್ರಿಯಾಶೀಲತೆಯ ಕಾರಣ ಅವರಿಗೆ ಬಡ್ತಿ ದೊರೆಯುತ್ತದೆ. ಯಾವುದೇ ಕ್ಷೇತ್ರದಲ್ಲಿ ಕ್ರಿಯಾಶೀಲತೆ ಇಲ್ಲದೆ ಹೋದರೆ ಜಡತೆ ಆವರಿಸುತ್ತದೆ.

ସମକକ୍ଷ : ಕ್ರಿಯಾಶೀಲತೆ


ଅନ୍ୟ ଭାଷାରେ ଅନୁବାଦ :

सक्रिय होने की अवस्था।

राजनीति में गुंडों की सक्रियता बढ़ती जा रही है।
क्रियाशीलता, सक्रियता