ଅର୍ଥ : ತೊಡುವ ಅಥವಾ ಧಾರಣೆ ಮಾಡುವ ಕ್ರಿಯೆ
ଉଦାହରଣ :
ಪಂಚೆಯನ್ನು ಧರಿಸಿಕೊಂಡ ಮೇಲೆ ಪಂಡಿತರು ಪೀಠದ ಮೇಲೆ ಕುಳಿತರು.
ସମକକ୍ଷ :
ಉಡಿಸುವ, ತೊಡಿಸುವ, ತೊಡುವಿಕೆ, ಧರಿಸುವ, ಧರಿಸುವಿಕೆ, ಧಾರಣೆ
ଅନ୍ୟ ଭାଷାରେ ଅନୁବାଦ :
The act of having on your person as a covering or adornment.
She bought it for everyday wear.
wear,
wearing