ଅର୍ଥ : ಹೊಳೆಯುವ ಪ್ರಕ್ರಿಯೆ
ଉଦାହରଣ :
ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.
ସମକକ୍ଷ : ಉಜ್ವಲವಾಗು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ
ଅନ୍ୟ ଭାଷାରେ ଅନୁବାଦ :
शोभा से युक्त होना।
हिमालय भारत माँ के सिर पर मुकुट के रूप में शोभान्वित है।