ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಇಷ್ಟವಿಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ಇಷ್ಟವಿಲ್ಲದ   ನಾಮಪದ

ଅର୍ଥ : ಅವಾಂಛಿ ಅಥವಾ ಇಷ್ಪವಿಲ್ಲದಂತಾಗುವ ಅವಸ್ಥೆ ಅಥವಾ ಭಾವ

ଉଦାହରଣ : ಭಗವಾನ್ ಮಹಾವೀರನು ಮಾಂಸಹಾರಿ ಜನರಲ್ಲಿ ಮಾಂಸಹಾರದ ಬಗ್ಗೆ ಅವಾಂಛಿತವಾದ ಭಾವನೆಯನ್ನು ಮೂಡಿಸಲು ಪ್ರಯತ್ನಿಸಿದರುಇಂದು ಎಲ್ಲಾ ಕ್ಷೇತ್ರಗಳಲ್ಲಿ ಅವಾಂಛಿತ ಭಾವನೆ ಹೆಚ್ಚಾಗುತ್ತಿದೆ.

ସମକକ୍ଷ : ಅವಾಂಛಿತ, ಇಚ್ಛೆಯಿಲ್ಲದ, ಬಯಸದ, ಬೇಡವಾದ


ଅନ୍ୟ ଭାଷାରେ ଅନୁବାଦ :

अवांछनीय होने की अवस्था या भाव।

भगवान् महावीर ने मांसाहार के प्रति जनता में अवांछनीयता की भावना पैदा की।
आजकल हर क्षेत्र में अवांछनीयता बढ़ रही है।
अनपेक्षितता, अवांछनीयता

The quality possessed by something that should be avoided.

undesirability

ಇಷ್ಟವಿಲ್ಲದ   ಗುಣವಾಚಕ

ଅର୍ଥ : ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು

ଉଦାହରଣ : ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.

ସମକକ୍ଷ : ಒಗ್ಗದ, ಒಪ್ಪಿಗೆಯಾಗದ, ರುಚಿಸದ, ಹಿಡಿಸದ


ଅନ୍ୟ ଭାଷାରେ ଅନୁବାଦ :

जो पसंद न हो।

मज़बूरीवश कुछ लोगों को नापसंद वस्तुएँ खरीदनी पड़ती हैं।
अनचाहा, अनभाया, अनभिमत, अनभीष्ठ, अप्रिय, अमनोनीत, नापसंद, नापसंदीदा, नापसन्द, नापसन्दीदा, बेमन का

Not to your liking.

A disagreeable situation.
disagreeable

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ

ଉଦାହରଣ : ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.

ସମକକ୍ଷ : ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದ, ಬಯಸದಂತ, ಬಯಸದಂತಹ, ಬೇಡವಾದ, ಬೇಡವಾದಂತ, ಬೇಡವಾದಂತಹ


ଅନ୍ୟ ଭାଷାରେ ଅନୁବାଦ :

Having or feeling no desire.

A very private man, totally undesirous of public office.
undesiring, undesirous

ଅର୍ଥ : ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ

ଉଦାହରଣ : ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.

ସମକକ୍ଷ : ಅನಪೇಕ್ಷಿತ, ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಅಭಿಲಾಷೆಯಿಲ್ಲದಂತಹ, ಆಸೆಪಡದ, ಆಸೆಪಡದಂತ, ಆಸೆಪಡದಂತಹ, ಆಸೆಯಿಲ್ಲದ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚಿಸದ, ಇಚ್ಚಿಸದಂತ, ಇಚ್ಚಿಸದಂತಹ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಚೆನ್ನಾಗಿಲ್ಲದ, ಚೆನ್ನಾಗಿಲ್ಲದಂತ, ಚೆನ್ನಾಗಿಲ್ಲದಂತಹ, ಬಯಸದೆ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ


ଅନ୍ୟ ଭାଷାରେ ଅନୁବାଦ :

जिसकी इच्छा न की गई हो या जो इच्छित न हो।

कभी-कभी किसी अनचाही वस्तु की प्राप्ति सुखदायक होती है।
अचाहा, अनचाहत, अनचाहा, अनचीत, अनचीता, अनपेक्षित, अनभिलषित, अनिच्छित, अनिष्ट, अनीठ, अनीप्सित, अमनोरथ, अवांछित

ଅର୍ଥ : ಯಾವುದು ಇಷ್ಟವಿಲ್ಲವೋ

ଉଦାହରଣ : ಇಷ್ಟವಿಲ್ಲದ ಕೆಲಸವನ್ನು ಮಾಡಬಾರದು.

ସମକକ୍ଷ : ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಪ್ರಿಯವಲ್ಲದ, ಪ್ರಿಯವಲ್ಲದಂತ, ಪ್ರಿಯವಲ್ಲದಂತಹ, ಹಿತವಲ್ಲದ, ಹಿತವಲ್ಲದಂತ, ಹಿತವಲ್ಲದಂತಹ


ଅନ୍ୟ ଭାଷାରେ ଅନୁବାଦ :

Not pleasing in odor or taste.

distasteful, unsavory, unsavoury