ଅର୍ଥ : ಸಂಭವಿಸುವ ಅಥವಾ ಕಡಿಮೆಯಾಗುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಪ್ರವಾಹಕ್ಕೆ ಸಿಲುಕಿದ ಹಳ್ಳಿಯ ಜನರಿಗೆ ನದಿಯ ನೀರು ಕೆಳಗೆ ಇಳಿಯುತ್ತಿದ್ದನ್ನು ನೋಡಿ ಸ್ವಲ್ಪ ಮನಸ್ಸಿಗೆ ಸಮಾಧಾನ ಬಂದಿತು.
ସମକକ୍ଷ : ಕೆಳಗೆ ಇಳಿಯುವಿಕೆ
ଅନ୍ୟ ଭାଷାରେ ଅନୁବାଦ :
ଅର୍ଥ : ವಿಮಾನ ಅಥವಾ ಬೇರೆ ವಸ್ತುಗಳ ಸಹಾಯದಿಂದ ಕೆಳಗೆ ಇಳಿಯುವ ಕ್ರಿಯೆ
ଉଦାହରଣ :
ಮಗು ಮನೆಯ ಮೇಲೆ ನಿಂತುಕೊಂಡು ಹಡಗಿನಿಂದ ಕೆಳಗೆ ಇಳಿಯುತ್ತಿದ್ದವರನ್ನು ನೋಡುತ್ತಿತ್ತು.
ସମକକ୍ଷ : ಕೆಳಗೆ ಇಳಿಯುವುದು
ଅନ୍ୟ ଭାଷାରେ ଅନୁବାଦ :
The act of coming down to the earth (or other surface).
The plane made a smooth landing.