ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ
ଉଦାହରଣ : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.
ସମକକ୍ଷ : ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ, ಸೆಳೆತ
ଅନ୍ୟ ଭାଷାରେ ଅନୁବାଦ :हिन्दी English
समुद्र के जल का उतार या पीछे हटने की क्रिया।
The outward flow of the tide.
ଅର୍ଥ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
ଉଦାହରଣ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
ସମକକ୍ଷ : ಅವತರಣ, ಅವರೋಹ, ಅವರೋಹಣ, ಇಳಿಯುವಿಕೆ
ऊपर से नीचे की ओर आने की क्रिया।
The act of changing your location in a downward direction.
ଅର୍ଥ : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ
ଉଦାହରଣ : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.
ସମକକ୍ଷ : ಇಳಿಮೆ, ಕಡಮೆ, ಕಡಿಮೆ, ತಗ್ಗುವಿಕೆ
काटकर कम करने की क्रिया या भाव।
The act of decreasing or reducing something.
ସଂସ୍ଥାପନ କରନ୍ତୁ