ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಇಲ್ಲಿ ଶବ୍ଦର ଅର୍ଥ ଏବଂ ଉଦାହରଣ ।

ಇಲ್ಲಿ   ಕ್ರಿಯಾವಿಶೇಷಣ

ଅର୍ଥ : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

ଉଦାହରଣ : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

ସମକକ୍ଷ : ಅಲ್ಲಿ, ಆಕಡೆ, ಈಕಡೆ


ଅନ୍ୟ ଭାଷାରେ ଅନୁବାଦ :

उस जगह पर।

आपकी पुस्तक वहाँ है।
उस जगह, वहाँ

ଅର୍ଥ : ಮಾತುಕತೆಯ ಸ್ಥಳದ ಹತ್ತಿರ

ଉଦାହରଣ : ರಹೀಮ ನೆನ್ನೆ ಇಲ್ಲಿಗೆ ಬಂದಿದ್ದ.

ସମକକ୍ଷ : ಇಲ್ಲಿಗೆ, ಈ ಕಡೆಗೆ, ಈ ಜಾಗಕ್ಕೆ, ಈ ಸ್ಥಳಕ್ಕೆ


ଅନ୍ୟ ଭାଷାରେ ଅନୁବାଦ :

इस स्थान आदि पर।

रहीम रात को यहाँ आया था।
इत, इतः, इस जगह, इह, इहवाँ, इहाँ, ईंघे, ईहाँ, यहाँ, यहां

ଅର୍ଥ : ತನ್ನ ಹತ್ತಿರದ್ದನ್ನು ತನ್ನ ಸಮೀಪದ್ದನ್ನು ಸೂಚಿಸುವುದು

ଉଦାହରଣ : ನೀನು ಬರುವುದಾದರೆ ಇಲ್ಲಿ ಕಾಯುತ್ತೇನೆ.

ସମକକ୍ଷ : ಇತ್ತ, ಈ ಕಡೆ


ଅନ୍ୟ ଭାଷାରେ ଅନୁବାଦ :

इस तरफ़ या इस ओर।

उसका घर गंगा के इधर है और मेरा उधर।
इत, इतः, इतै, इत्थे, इधर, इस ओर, यहाँ पर

ଅର୍ଥ : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

ଉଦାହରଣ : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

ସମକକ୍ଷ : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲಿ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


ଅନ୍ୟ ଭାଷାରେ ଅନୁବାଦ :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं