ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಇಂದ್ರಿಯ ଶବ୍ଦର ଅର୍ଥ ଏବଂ ଉଦାହରଣ ।

ಇಂದ್ರಿಯ   ನಾಮಪದ

ଅର୍ଥ : ಶಬ್ದ, ಸ್ಪರ್ಶ, ರೂಪ, ರಸ, ಗಂದಗಳನ್ನು ಗ್ರಹಿಸಲು ಸಹಕಾರಿಯಾದ ದೇಹದ ಅವಯವ

ଉଦାହରଣ : ಕಣ್ಣು, ಮೂಗು, ಬಾಯಿ ಮುಂತಾದವುಗಳು ಇಂದ್ರಿಯಗಳು.

ସମକକ୍ଷ : ಜ್ಞಾನೇಂದ್ರಿಯ


ଅନ୍ୟ ଭାଷାରେ ଅନୁବାଦ :

शरीर के वे अवयव जिनके द्वारा विषयों का ज्ञान होता है।

आँख, कान, नाक आदि इंद्रिय हैं।
आकर्ष, इंद्रिय, इंद्री, इन्द्रिय, इन्द्री, गो, ज्ञान साधन

An organ having nerve endings (in the skin or viscera or eye or ear or nose or mouth) that respond to stimulation.

receptor, sense organ, sensory receptor

ଅର୍ଥ : ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧಗಳ ಅರಿವನ್ನುಂಟುಮಾಡುವ ಐದು ಇಂದ್ರಿಯಗಳು

ଉଦାହରଣ : ಕಣ್ಣು ಒಂದು ಜ್ಞಾನೇಂದ್ರಿಯ.

ସମକକ୍ଷ : ಜ್ಞಾನೇಂದ್ರಿಯ


ଅନ୍ୟ ଭାଷାରେ ଅନୁବାଦ :

वह इंद्रिय जिससे बाह्य विषयों का ज्ञान हो।

आँख एक ज्ञानेंद्रिय है।
ज्ञानेन्द्रियाँ पाँच होती हैं दर्शनेंदिय, श्रवनेंद्रिय, घ्राणेंद्रिय, रसनेंदिय और स्पर्शेन्द्रिय।
आकर्ष, इंद्रिय, इंद्री, इन्द्रिय, इन्द्री, गो, ज्ञान साधन, ज्ञानेंद्रिय, ज्ञानेन्द्रिय

The faculty through which the external world is apprehended.

In the dark he had to depend on touch and on his senses of smell and hearing.
sensation, sense, sensory faculty, sentience, sentiency

ଅର୍ଥ : ಪುರುಷನ ಜನನ ಅಂಗಜನನ್ನೇಂದ್ರಿಯ

ଉଦାହରଣ : ಲಿಂಗೇಂದ್ರಿಯ ಶರೀರದ ಸೂಕ್ಷ್ಮವಾದ ಅಂಗ.

ସମକକ୍ଷ : ಪುರುಷ ಚಿಹ್ನೆ, ಪುರುಷ ಜನನ್ನೇಂದ್ರಿಯ, ಪುರುಷ ಲಕ್ಷಣ, ಪುರುಷಾಂಗ, ಲಿಂಗೇಂದ್ರಿಯ, ಶಿಶ್ನ


ଅନ୍ୟ ଭାଷାରେ ଅନୁବାଦ :

ಇಂದ್ರಿಯ   ಗುಣವಾಚಕ

ଅର୍ଥ : ಯಾವುದು ಇಂದ್ರಿಯದ ವಿಷಯವೋ ಅಥವಾ ಯಾವುದು ಇಂದ್ರಿಯದಿಂದ ನಡೆಯುವುದೋ ಅಥವಾ ಗ್ರಹಣ ಮಾಡಲಾಗುವುದೋ

ଉଦାହରଣ : ಪರಸ್ಪರ ವಿರೋಧಿ, ಪರಿವರ್ತನಶೀಲ ಹಾಗೂ ನಾಮ ರೂಪದ ಇಂದ್ರಿಯ ಜಗತ್ತಿನ ಮಿಧ್ಯಾಜ್ಞಾನವಾಗಿದೆ.

ସମକକ୍ଷ : ಇಂದ್ರಿಯದ, ಇಂದ್ರಿಯಾ


ଅନ୍ୟ ଭାଷାରେ ଅନୁବାଦ :

जो इंद्रियों का विषय हो या जो इंद्रियों के द्वारा जाना या ग्रहण किया जा सके।

परस्पर विरोधी, परिवर्तनशील एवं नाम रूप का ऐंद्रिय जगत् भ्रामक है।
ऐंद्रिय, ऐन्द्रिय

ଅର୍ଥ : ಇಂದ್ರಿಯ ಯಾವುದಕ್ಕೆ ಸಂಬಂಧಿಸಿದೆಯೋ

ଉଦାହରଣ : ಉಪನಿಷತ್ತಿನ ಅನುಸಾರ ಇಂದ್ರಿಯ ಸುಃಖ ಜೀವನದ ಧ್ಯೇಯವಲ್ಲ.

ସମକକ୍ଷ : ಇಂದ್ರೀಯದ


ଅନ୍ୟ ଭାଷାରେ ଅନୁବାଦ :

जिसका संबंध इंद्रियों से हो।

उपनिषदों के अनुसार ऐंद्रिय सुख जीवन का ध्येय नहीं है।
ऐंद्रिय, ऐन्द्रिय