ଅର୍ଥ : ಯಾರೋ ಒಬ್ಬರ ಆದಾರ, ಸಹಾಯ ಅಥವಾ ಆಶ್ರಯದಲ್ಲಿ ಇರುವ ಪ್ರಕ್ರಿಯೆ
ଉଦାହରଣ :
ಮಕ್ಕಳು ಈಗಲು ಕೂಡ ತನ್ನ ತಂದೆಯನ್ನೇ ಅವಲಂಭಿಸಿದ್ದಾರೆ.
ସମକକ୍ଷ : ಅವಲಂಭಿಸು
ଅନ୍ୟ ଭାଷାରେ ଅନୁବାଦ :
* किसी के आधार, सहारे या आश्रय में होना।
बच्चे अभी भी अपने पिता पर निर्भर हैं।ଅର୍ଥ : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ
ଉଦାହରଣ :
ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.
ସମକକ୍ଷ : ಆಧಾರವಾಗಿ ಬಳಸು
ଅନ୍ୟ ଭାଷାରେ ଅନୁବାଦ :
ଅର୍ଥ : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ
ଉଦାହରଣ :
ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.
ସମକକ୍ଷ : ಆಧಾರವಾಗಿ ಬಳಸು, ಊರು
ଅନ୍ୟ ଭାଷାରେ ଅନୁବାଦ :