ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಲಿಸು ଶବ୍ଦର ଅର୍ଥ ଏବଂ ଉଦାହରଣ ।

ಆಲಿಸು   ಕ್ರಿಯಾಪದ

ଅର୍ଥ : ನಮ್ಮನ್ನು ನಿಂದಿಸುವ ಮಾತುಗಳನ್ನು ಕೇಳು ಅಥವಾ ಆಲಿಸು

ଉଦାହରଣ : ಇಂದು ಮುಂಜಾನೆ ನಾನು ತನ್ನ ಅತ್ತೆಯಿಂದ ತುಂಬಾ ಬೈಗುಳವನ್ನು ಕೇಳಿಸಿದ.

ସମକକ୍ଷ : ಕೇಳು


ଅନ୍ୟ ଭାଷାରେ ଅନୁବାଦ :

अपनी निन्दा की बात या डाँट-फटकार श्रवण करना।

आज सुबह-सुबह मैंने अपनी सास से बहुत सुना।
सुनना

ଅର୍ଥ : ಯಾವುದೋ ಮಾತು ಅಥವಾ ಪ್ರಾರ್ಥನೆಯ ಮೇಲೆ ಧ್ಯಾನ ನೀಡುವುದು

ଉଦାହରଣ : ರಾಜನು ಮಂತ್ರಿಗಳ ಒಂದು ಮಾತನ್ನು ಕೇಳಿದನು.

ସମକକ୍ଷ : ಕೇಳು, ಗಮನಿಸು, ಲಕ್ಷೆ ಕೊಡು


ଅନ୍ୟ ଭାଷାରେ ଅନୁବାଦ :

किसी की बात या प्रार्थना पर ध्यान देना।

राजा ने फरियादी की एक न सुनी।
सुनना

Listen and pay attention.

Listen to your father.
We must hear the expert before we make a decision.
hear, listen, take heed

ଅର୍ଥ : ಹೇಳುವಂತಹ ಮಾತು ಅಥವಾ ಶಬ್ಧವನ್ನು ಕಿವಿಗಳಿಂದ ಜ್ಞಾನವನ್ನು ಹೊಂದುವ ಕ್ರಿಯೆ

ଉଦାହରଣ : ಅವರು ಸತ್ಯನಾರಾಯಣನ ಕಥೆಯನ್ನು ಕೇಳುತ್ತಿದ್ದಾರೆ.

ସମକକ୍ଷ : ಕೇಳಿಸಿಕೊಳ್ಳು, ಕೇಳು, ಲಕ್ಷ್ಯ ಕೊಡು, ಶ್ರವಣ ಮಾಡು


ଅନ୍ୟ ଭାଷାରେ ଅନୁବାଦ :

कही हुई बात या शब्द का कानों से ज्ञान प्राप्त करना।

वह सत्यनारायण भगवान की कथा सुन रहा है।
श्रवण करना, सुनना

Perceive (sound) via the auditory sense.

hear

ଅର୍ଥ : ವಿಚಾರಣೆಗಾಗಿ ಎರಡೂ ಪಕ್ಷಗಳ ಮಾತು ತಮ್ಮ ಮುಂದೆ ಬರುವಂತೆ ಮಾಡುವುದು

ଉଦାହରଣ : ನ್ಯಾಯಾಧೀಶರು ವಕೀಲ ಮತ್ತು ಖೈದಿ ಇಬ್ಬರ ಮಾತನ್ನು ಕೇಳಿದರು.

ସମକକ୍ଷ : ಕೇಳು


ଅନ୍ୟ ଭାଷାରେ ଅନୁବାଦ :

विचार के लिए दोनों पक्षों की बातें अपने सामने आने देना।

न्यायाधीश ने अभियोगी और अभियुक्त दोनों की बातें सुनी।
सुनना

Examine or hear (evidence or a case) by judicial process.

The jury had heard all the evidence.
The case will be tried in California.
hear, try