ଅର୍ଥ : ಯಾವುದಾದರು ಕಾರ್ಯ ಮುಂತಾದವುಗಳನ್ನು ಸ್ವಲ್ಪ ನಿಲ್ಲಿಸಿ ಶರೀರಕ್ಕೆ ಆರಾಮವಿಶ್ರಾಂತಿಯನ್ನು ನೀಡುವ ಕ್ರಿಯೆ
ଉଦାହରଣ :
ದಣಿವಾದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.
ସମକକ୍ଷ : ವಿಶ್ರಾಂತಿ, ವಿಶ್ರಾಂತಿಯನ್ನು ಹೊಂದುವ
ଅନ୍ୟ ଭାଷାରେ ଅନୁବାଦ :
Freedom from activity (work or strain or responsibility).
Took his repose by the swimming pool.ଅର୍ଥ : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
ଉଦାହରଣ :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
ଅନ୍ୟ ଭାଷାରେ ଅନୁବାଦ :
The feeling that comes when something burdensome is removed or reduced.
As he heard the news he was suddenly flooded with relief.