ଅର୍ଥ : ಯಾವುದಾದರು ಕಾರ್ಯ ಶುರುವಾಗುವುದು
ଉଦାହରଣ :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
ସମକକ୍ଷ : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭವಾಗು, ಪ್ರಾರಂಭಿಸು, ಶುರು ಮಾಡು, ಶುರುವಾಗು
ଅନ୍ୟ ଭାଷାରେ ଅନୁବାଦ :
किसी कार्य की शुरुआत होना।
हमारे क्षेत्र में एक नई परियोजना शुरू हो रही है।ଅର୍ଥ : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ
ଉଦାହରଣ :
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.
ସମକକ୍ଷ : ಆರಂಭಿಸು, ಪ್ರಾರಂಭವಾಗು, ಪ್ರಾರಂಭಿಸು, ಶುರುವಾಗು
ଅନ୍ୟ ଭାଷାରେ ଅନୁବାଦ :
किसी बात या कार्य आदि की शुरुआत होना।
भारत और पाकिस्तान के बीच लड़ाई छिड़ गई।