ଅର୍ଥ : ಆನೆಯ ಕೊರಳಿನಲ್ಲಿ ಕಟ್ಟಿರುವಂತಹ ಹಗ್ಗ ಅಥವಾ ಬಂಧನವನ್ನು ಹಿಡಿದು ಕೊಂಡು ಮಾವುತನು ಆನೆಯನ್ನು ನೆಡೆಸುತ್ತಾನೆ
ଉଦାହରଣ :
ಆನೆಯ ಮೇಲೆ ಕುಳಿತುಕೊಂಡ ಮಾವುತನು ಆನೆಯ ಕೊರಳ ಹಗ್ಗದಲ್ಲಿ ತನ್ನ ಕಾಲನ್ನು ಸಿಕ್ಕಿಸಿಕೊಂಡನು.
ଅନ୍ୟ ଭାଷାରେ ଅନୁବାଦ :
हाथी के गले में पड़ा हुआ रस्सा या बंधन जिसमें पैर फँसाकर महावत हाथी को चलाता है।
हाथी पर बैठते ही महावत ने किलावे में अपने पैर फँसा लिए।