ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆದೇಶಿಸಿದ ଶବ୍ଦର ଅର୍ଥ ଏବଂ ଉଦାହରଣ ।

ಆದೇಶಿಸಿದ   ಗುಣವಾಚಕ

ଅର୍ଥ : ಆದೇಶ ಅಥವಾ ಆಜ್ಞೆಯನ್ನು ಒಳಗೊಂಡಿರುವುದು

ଉଦାହରଣ : ಜವಾನನು ಅಧಿಕಾರಿಗಳ ಆದೇಶಿತ ಕೆಲಸದ ಮೇಲೆ ಹೊರ ಹೋಗಿದ್ದಾನೆ.

ସମକକ୍ଷ : ಆಜ್ಞಾಪಿತ, ಆಜ್ಞಾಪಿತವಾದ, ಆಜ್ಞಾಪಿತವಾದಂತ, ಆಜ್ಞಾಪಿತವಾದಂತಹ, ಆಜ್ಞಾಪಿಸಿದ, ಆಜ್ಞಾಪಿಸಿದಂತ, ಆಜ್ಞಾಪಿಸಿದಂತಹ, ಆದೇಶಿತ, ಆದೇಶಿಸಿದಂತ, ಆದೇಶಿಸಿದಂತಹ


ଅନ୍ୟ ଭାଷାରେ ଅନୁବାଦ :

जिसका आदेश दिया गया हो।

चपरासी अधिकारी द्वारा आदेशित कार्यों को तत्परता से निपटा रहा है।
आज्ञप्त, आज्ञापित, आदेशित

ଅର୍ଥ : ಯಾರಿಗೆ ಯಾವುದಾದರು ಆದೇಶವನ್ನು ನೀಡಲಾಗಿದೆಯೋ ಅಥವಾ ದೊರೆತ್ತಿದೆಯೋ

ଉଦାହରଣ : ಆದೇಶ ಪಡೆದ ವ್ಯಕ್ತಿಯು ತಕ್ಷಣವೇ ತನಗೆ ನೀಡಿದ ಕೆಲಸವನ್ನು ಮಾಡಲು ತೊಡಗಿದನು.

ସମକକ୍ଷ : ಆದೇಶ ಪಡೆದ, ಆದೇಶ ಪಡೆದಂತ, ಆದೇಶ ಪಡೆದಂತಹ, ಆದೇಶ-ಪಡೆದ, ಆದೇಶ-ಪಡೆದಂತ, ಆದೇಶ-ಪಡೆದಂತಹ, ಆದೇಶಿಸಿದಂತ, ಆದೇಶಿಸಿದಂತಹ


ଅନ୍ୟ ଭାଷାରେ ଅନୁବାଦ :

(व्यक्ति) जिसे कोई आदेश दिया या मिला हो।

आदिष्ट व्यक्ति तुरन्त अपने निर्दिष्ट कार्य में लग गया।
आदिष्ट

ଅର୍ଥ : ಯಾವುದಾದರು ಆದೇಶವನ್ನು ನೀಡಿರುವ ಅಥವಾ ನೀಡಲಾಗಿರುವಂತಹ

ଉଦାହରଣ : ಆದೇಶಿಸಿದ ಕಾರ್ಯ ಯಾವಾಗ ಪೂರ್ಣವಾಗುವುದು.

ସମକକ୍ଷ : ಆದೇಶಿಸಿದಂತ, ಆದೇಶಿಸಿದಂತಹ


ଅନ୍ୟ ଭାଷାରେ ଅନୁବାଦ :

(विषय) जिसके सम्बन्ध में कोई आदेश दिया गया हो या मिला हो।

आदिष्ट कार्य कब तक पूरा हो जाएगा?
आदिष्ट