ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆತ್ಮನಿಗ್ರಹಿ ଶବ୍ଦର ଅର୍ଥ ଏବଂ ଉଦାହରଣ ।

ಆತ್ಮನಿಗ್ರಹಿ   ಗುಣವಾಚಕ

ଅର୍ଥ : ಇಂದ್ರಿಯಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವವ ಅಥವಾ ಇಂದ್ರಿಯ ನಿಗ್ರಹ ಮಾಡುವವ

ଉଦାହରଣ : ಇಂದ್ರಿಯ ನಿಗ್ರಹದಲ್ಲಿ ಇಡುವ ವ್ಯಕ್ತಿ ವಾಸ್ತವಿಕ ಸುಖವನ್ನು ಆನಂದಿಸುತ್ತಾರೆ.

ସମକକ୍ଷ : ಆತ್ಮನಿಗ್ರಹಿಯಾದ, ಆತ್ಮನಿಗ್ರಹಿಯಾದಂತ, ಆತ್ಮನಿಗ್ರಹಿಯಾದಂತಹ, ಇಂದ್ರಿಯ ನಿಗ್ರಹಿ, ಇಂದ್ರಿಯ ನಿಗ್ರಹಿಯಾದ, ಇಂದ್ರಿಯ ನಿಗ್ರಹಿಯಾದಂತ, ಇಂದ್ರಿಯ ನಿಗ್ರಹಿಯಾದಂತಹ, ಸಂಯಮಿ, ಸಂಯಮಿಯಾದ, ಸಂಯಮಿಯಾದಂತ, ಸಂಯಮಿಯಾದಂತಹ


ଅନ୍ୟ ଭାଷାରେ ଅନୁବାଦ :

जो इंद्रिय को अपने बस में रखता हो या इंद्रिय का निग्रह करनेवाला।

इंद्रियनिग्रही व्यक्ति वास्तविक सुख का आनंद उठाता है।
आत्मनिग्रही, इंद्रियनिग्रही, संयमी

Practicing great self-denial.

Be systematically ascetic...do...something for no other reason than that you would rather not do it.
A desert nomad's austere life.
A spartan diet.
A spartan existence.
ascetic, ascetical, austere, spartan