ଅର୍ଥ : ಯಾವುದು ತುಂಬಾ ಉತ್ಕಂಠಿತವಾಗಿರುವುದೋ
ଉଦାହରଣ :
ಪ್ರತಿ ವಿಷಯದಲ್ಲೂ ಆತುರ ಪಡದೆ ನಿಧಾನವಾಗಿ ಯೋಚಿಸುವುದು ಅವಶ್ಯ.
ସମକକ୍ଷ : ಆತುರ, ಆತುರದಂತಹ, ಉತ್ಕಂಠಿತ, ಉತ್ಕಂಠಿತವಾದ, ಉತ್ಕಂಠಿತವಾದಂತ, ಉತ್ಕಂಠಿತವಾದಂತಹ, ತೀವ್ರ ಅಭಿಲಾಷೆ, ತೀವ್ರ ಅಭಿಲಾಷೆಯ, ತೀವ್ರ ಅಭಿಲಾಷೆಯಂತ, ತೀವ್ರ ಅಭಿಲಾಷೆಯಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
ଉଦାହରଣ :
ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
ସମକକ୍ଷ : ಅವಸರದ, ಅವಸರದಂತ, ಅವಸರದಂತಹ, ಆತುರದ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
ଅନ୍ୟ ଭାଷାରେ ଅନୁବାଦ :