ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಜ್ಞೆ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಆಜ್ಞೆ ಮಾಡು   ಕ್ರಿಯಾಪದ

ଅର୍ଥ : ಯಾವುದೋ ಒಂದು ವಸ್ತುವನ್ನು ತಂದುಕೊಡಲು ಅಥವಾ ಕಳುಹಿಸಿಕೊಡಲು ಹೇಳುವುದು ಅಥವಾ ತರಿಸುವುದು

ଉଦାହରଣ : ಅವನು ಹೊಟೆಲಿನಲ್ಲಿ ಎರಡು ಕಪ್ ಚಹಾ ತರುವಂತೆ ಆಜ್ಞೆ ಮಾಡಿದ.

ସମକକ୍ଷ : ಅಪ್ಪಣೆ ಮಾಡು


ଅନ୍ୟ ଭାଷାରେ ଅନୁବାଦ :

कुछ चीज लाने या भेजने के लिए कहना या मँगाना।

उसने होटल में दो कप चाय के लिए ऑर्डर दिया।
आर्डर देना, ऑर्डर देना

Make a request for something.

Order me some flowers.
Order a work stoppage.
order

ଅର୍ଥ : ಅಧಿಕಾರದ ರೂಪದಲ್ಲಿ ಅಥವಾ ಯಾವುದೇ ಕಾರ್ಯ ಅಥವಾ ಮಾತಿನ ಮೂಲಕ ಅಪ್ಪಣೆ ಮಾಡು ಅಥವಾ ಜೋರಾಗಿ ಹೇಳುವ ಪ್ರಕ್ರಿಯೆ

ଉଦାହରଣ : ಎತ್ತುಗಳಿಗೆ ಕೇವಲ ಭೂಸ ಮಾತ್ರ ಕೊಡಬೇಕೆಂದು ಮಾಲೀಕರು ಕೆಲಸಗಾರರಿಗೆ ತಾಕೀತು ಮಾಡಿದರು.

ସମକକ୍ଷ : ಅಪ್ಪಣೆ ಮಾಡು, ತಾಕೀತು ಮಾಡು


ଅନ୍ୟ ଭାଷାରେ ଅନୁବାଦ :

अधिकारिक रूप से किसी कार्य या बात के लिए निर्देश देना या ज़ोर देकर कहना।

मालिक ने नौकरों को ताक़ीद की कि बैलों को केवल यह भूसा खिलाया जाय।
ताक़ीद करना, ताकीद करना

ଅର୍ଥ : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು

ଉଦାହରଣ : ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.

ସମକକ୍ଷ : ಆಜ್ಞೆ ಕೊಡು, ಆಜ್ಞೆ ನೀಡು, ಆದೇಶ ನೀಡು, ಆದೇಶ ಮಾಡು, ಹೇಳು


ଅନ୍ୟ ଭାଷାରେ ଅନୁବାଦ :

कुछ करने का आदेश देना।

गुरुजी ने घर जाने के लिए कहा।
वह खुद कुछ नहीं करता केवल दूसरों को फरमाता है।
आज्ञा करना, आज्ञा देना, आदेश करना, आदेश देना, आर्डर देना, ऑर्डर देना, कहना, फरमाना, फर्माना, फ़रमाना, बोलना, हुक्म देना

Give instructions to or direct somebody to do something with authority.

I said to him to go home.
She ordered him to do the shopping.
The mother told the child to get dressed.
enjoin, order, say, tell