ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಕಾಶವಾಣಿ ଶବ୍ଦର ଅର୍ଥ ଏବଂ ଉଦାହରଣ ।

ಆಕಾಶವಾಣಿ   ನಾಮಪದ

ଅର୍ଥ : ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸ್ಥಳ

ଉଦାହରଣ : ಕೃಷಿಯ ಕಾರ್ಯಕ್ರಮದ ಚರ್ಚೆಗಾಗಿ ನನ್ನ ಚಿಕ್ಕಪ್ಪನವರು ಆಕಾಶವಾಣಿ ಕೇಂದ್ರಕ್ಕೆ ಹೋದರು.

ସମକକ୍ଷ : ಆಕಾಶವಾಣಿ ಕೇಂದ್ರ, ಆಕಾಶವಾಣಿ-ಕೇಂದ್ರ, ರೇಡಿಯೋ ಸ್ಟೇಷನ್


ଅନ୍ୟ ଭାଷାରେ ଅନୁବାଦ :

वह स्थान जहाँ से रेडियो पर कार्यक्रम प्रसारित किए जाते हैं।

कृषि परिचर्चा के लिए चाचाजी आकाशवाणी केंद्र गए थे।
आकाशवाणी, आकाशवाणी केंद्र, आकाशवाणी केन्द्र, रेडियो स्टेशन

ଅର୍ଥ : ವಿದ್ಯುತ್ ತರಂಗಗಳ ಮೂಲಕ ಬಾನುಲಿಯ ಕಾರ್ಯಕ್ರಮ ಪ್ರಸಾರವಾಗುವುದು

ଉଦାହରଣ : ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರತಿನಿತ್ಯ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ.

ସମକକ୍ଷ : ಬಾನುಲಿ, ರೇಡಿಯೋ


ଅନ୍ୟ ଭାଷାରେ ଅନୁବାଦ :

वह प्रणाली जिसके तहत विद्युतचुंबकीय तरंगों के द्वारा रेडियो पर कार्यक्रम प्रसारित किए जाते हैं।

आकाशवाणी और दूरदर्शन की विज्ञापन सेवाओं से सरकार को राजस्व प्राप्त होता है।
आकाशवाणी

ଅର୍ଥ : ಭಾರತೀಯ ಶ್ರೇಷ್ಠಆರ್ಯರು ಪ್ರಾಚೀನ ಸಂಸ್ಕೃತಿಯ ಭಾಷೆಯಲ್ಲಿ ವೇದ ಮುಂತಾದವುಗಳನ್ನು ಬರೆದಿದ್ದಾರೆ

ଉଦାହରଣ : ಸಂಸ್ಕೃತ ದೇವರ ಭಾಷೆ ಎಂದು ಹೇಳಲಾಗಿದೆ.

ସମକକ୍ଷ : ಸಂಸ್ಕೃತ, ಸಂಸ್ಕೃತ ಭಾಷೆ


ଅନ୍ୟ ଭାଷାରେ ଅନୁବାଦ :

भारतीय आर्यों की प्राचीन साहित्यिक भाषा जिसमें वेद आदि लिखे गये हैं।

संस्कृत को देव भाषा कहा गया है।
देवगिरा, देववाणी, संस्कृत, संस्कृत भाषा

(Hinduism) an ancient language of India (the language of the Vedas and of Hinduism). An official language of India although it is now used only for religious purposes.

sanskrit, sanskritic language

ଅର୍ଥ : ಆ ಮಾತು ಈಶ್ವರನ ಕಡೆಯಿಂದ ಹೇಳಿರುವಂತಹದ್ದು ಮತ್ತು ಆಕಾಶ ಮಾರ್ಗವಾಗಿ ಕೇಳಿಬರುವಂತಹದ್ದು ಎಂದು ನಂಬಲಾಗುತ್ತದೆ

ଉଦାହରଣ : ಆಕಾಶವಾಣಿ ಯಾವಾಗಲು ನಿಜವಾಗಿರುತ್ತದೆ.

ସମକକ୍ଷ : ಅಶರೀರ ವಾಣಿ, ಅಶರೀರ-ವಾಣಿ, ಅಶರೀರವಾಣಿ, ಆಕಾಶ ವಾಣಿ, ಆಕಾಶ-ವಾಣಿ, ದಿವ್ಯ ವಾಣಿ, ದಿವ್ಯ-ವಾಣಿ, ದಿವ್ಯವಾಣಿ, ದೇವರ ವಾಣಿ, ದೇವರ-ವಾಣಿ, ದೇವರವಾಣಿ, ದೈವಿಕವಾಣಿ


ଅନ୍ୟ ଭାଷାରେ ଅନୁବାଦ :

वह बात जो ईश्वर की ओर से कही हुई और आकाश से सुनाई पड़नेवाली मानी जाती है।

आकाशवाणी हमेशा सच होती है।
अनाहद-वाणी, आकाश-वचन, आकाशभाषित, आकाशवचन, आकाशवाणी, इलहाम, दिव्य वाणी, दिव्यवाक्य, देववाणी, दैवीवाणी, पुष्पशकटी

Communication of knowledge to man by a divine or supernatural agency.

divine revelation, revelation